Description
“ಚಿಗುರು” ಪುಸ್ತಕ ಖ್ಯಾತಿಯ ಬಾಬರೆಡ್ಡಿಯವರಿಂದ ರಚಿತವಾದ “ಚಿಗುರು ಪ್ರಬಂಧಗಳು” ಪುಸ್ತವನ್ನು KAS / PSI / ESI ಪರೀಕ್ಷೆಗಳ ಪ್ರಬಂಧ ಬರವಣಿಗೆಯನ್ನು ಗಮನದಲ್ಲಿಟ್ಟುಕೊಂಡು ರಚಿಸಲಾಗಿದ್ದು, ಒಟ್ಟು 48 ಪ್ರಮುಖ ಪ್ರಭಂದಗಳನ್ನು ಒಳಗೊಂಡಿದೆ.
* ಈ ನೂತನ ಆವೃತ್ತಿಯಲ್ಲಿ ಪ್ರಚಲಿತ ಮತ್ತು ಪರೀಕ್ಷಾ ದೃಷ್ಟಿಯಿಂದ ಪ್ರಮುಖವಾದ ಹೊಸ ಪ್ರಬಂಧಗಳನ್ನು, ನಾಣ್ಣುಡಿಗಳು, 1998 – 2025ರ ವರೆಗಿನ ಹಳೆಯ ಪ್ರಶ್ನೆ ಪತ್ರಿಕೆಗಳ ಪ್ರಬಂಧಗಳನ್ನು ನೀಡಲಾಗಿದೆ. ಹಾಗೂ ಪ್ರಬಂಧಗಳನ್ನು ವಿಂಗಡಿಸುವ ಕ್ರಮವನ್ನು ವಿವರಿಸಲಾಗಿದೆ.
* ಪುಸ್ತಕವು 2025 ನೇ ಸಾಲಿನಲ್ಲಿ ಪರಿಷ್ಕೃತವಾದಂತ 6ನೇ ಮುದ್ರಣವಾಗಿದೆ.






