Sale!

ಐರಾ ಸಾಮಾನ್ಯ ವಿಜ್ಞಾನ ಮತ್ತು ತಂತ್ರಜ್ಞಾನ – ಶ್ರೀ ಲಾಲ್ ಸಾಬ್ ಪಿ.ಎಸ್‌.ಐ

Original price was: ₹499.Current price is: ₹399.

  • Book Name – ಐರಾ ಸಾಮಾನ್ಯ ವಿಜ್ಞಾನ ಮತ್ತು ತಂತ್ರಜ್ಞಾನ
  • Author  –  ಶ್ರೀ ಲಾಲ್ ಸಾಬ್ ಪಿ.ಎಸ್‌.ಐ
  • Publisher – ಐರಾ AYRA Publication
  • Language – Kannada
  • No of Pages – 592

Out of stock

Category:

Description

ಖ್ಯಾತ ಸ್ಪರ್ಧಾತ್ಮಕ ಪರೀಕ್ಷಾಗಳ ಮಾರ್ಗದರ್ಶಕರು ಹಾಗೂ ಐರಾ ತರಬೇತಿ ಕೇಂದ್ರದ (ನಿರ್ದೇಶಕರು) & ಲೇಖಕರಾದ  ಶ್ರೀ ಯುತರು  ಶ್ರೀ ಲಾಲ್ ಸಾಬ್ ಪಿ.ಎಸ್‌.ಐ ರವರು ರಚಿಸಿರುವ  “ಐರಾ ಸಾಮಾನ್ಯ ವಿಜ್ಞಾನ ಮತ್ತು ತಂತ್ರಜ್ಞಾನ” ಎಂಬ ಪುಸ್ತಕವು ಪ್ರಸ್ತುತ ಬದಲಾದ ಸ್ಪರ್ಧಾತ್ಮಕ ಪರೀಕ್ಷೆಗಳ ಜಗತ್ತಿನಲ್ಲಿ ಸವಾಲುಗಳನ್ನು ಎದುರಿಸುತ್ತಿರುವ ಸ್ಪರ್ಧಾರ್ಥಿಗಳಲ್ಲಿ ಇರಲೇಬೇಕಾದಂತಹ ಅತ್ಯಮುಲ್ಯವಾದ ವಿಜ್ಞಾನದ ಕೃತಿಯಾಗಿದೆ.

* ಈ ಪುಸ್ತಕವು ಕೇಂದ್ರ ಸರ್ಕಾರದ ಹಾಗೂ ಇತರೆ ರಾಜ್ಯಗಳ ಪರೀಕ್ಷಾ ಪ್ರಾಧಿಕಾರಗಳು ನಡೆಸುವ UPSC / SSC / RRB / KAS / PDO / PSI / FDA / TET / GROUP ‘C’ &     POLICE ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಉತ್ತಮ ತಯಾರಿಗಾಗಿ ಈ ಪುಸ್ತಕವು ತುಂಬಾ ಉಪಯುಕ್ತವಾಗಿರುತ್ತದೆ.

* ಈ ಪುಸ್ತಕವು ಅಧ್ಯಯನದ ಜೊತೆಯಲ್ಲಿ ಈ ಹಿಂದೆ ನಡೆದ UPSC, KAS, FDA, SDA, PSI, PC, KPSC ಮುಂತಾದ ಪ್ರಶ್ನೆ ಪತ್ರಿಕೆಗಳನ್ನು ಒಳಗೊಂಡಿದೆ.

*  ಇದು ಗ್ರಾಮೀಣ ಹಿನ್ನೆಲೆಯ ಮತ್ತು ಕನ್ನಡ ಮಾಧ್ಯಮ ಸ್ಪರ್ಧಾರ್ಥಿಗಳ ಯಶಸ್ಸಿಗೆ ಈ ಪುಸ್ತಕವು ಸಹಾಯವಾಗುತ್ತದೆ.

* ಪುಸ್ತಕದ ವಿಶೇಷತೆ ಈ ಪುಸ್ತಕವು ಸಂಪೂರ್ಣವಾಗಿ NCERT, DSERT ಅಧರಿಸಿ ಹಾಗೂ AI TECHNOLOGY ಬಳಸಿ ಈ ಕೃತಿಯನ್ನು ರಚಿಸಲಾಗಿದೆ.

* “ಐರಾ ಸಾಮಾನ್ಯ ವಿಜ್ಞಾನ ಮತ್ತು ತಂತ್ರಜ್ಞಾನ” ಎಂಬ ಈ ಪುಸ್ತಕವು ಪ್ರಥಮ ಪರಿಷ್ಕೃತ ಮುದ್ರಣವಾಗಿದೆ.

ಈ ಪುಸ್ತಕದಲ್ಲಿ ಒಳಗೊಂಡಿರುವ ವಿಷಯಗಳು

  • ಜೀವಶಾಸ್ತ್ರ  (Biology)
  • ರಾಸಾಯನಶಾಸ್ತ್ರ  (Chemistry)
  • ಭೌತಶಾಸ್ತ್ರ  (Physics)
  • ಪ್ರಮುಖ ಅನ್ವಯ ವಿಜ್ಞಾನ  (Applied Science)
  • ಪ್ರಮುಖ ವಿಜ್ಞಾನ ಮತ್ತು ತಂತ್ರಜ್ಞಾನ ಅಧ್ಯಾಯಗಳು  (Science and technology)
  • ಪ್ರಮುಖವಾದ ಪರಿಸರ ವಿಜ್ಞಾನದ ಅಧ್ಯಾಯಗಳು  (Environmental Science)
  • ವಿಜ್ಞಾನದ ಪ್ರಚಲಿತ ಘಟನೆಗಳು  (current science )