Sale!

ಟಾರ್ಗೆಟ್ TARGET (GK)‌ – RAJU SIR TARGET ರಾಜು ಸರ್

Original price was: ₹850.Current price is: ₹725.

  • Book Name –ಟಾರ್ಗೆಟ್ TARGET (GK)‌
  • Author  –  RAJU SIR ರಾಜು ಸರ್
  • Publisher – RAJU SIR TARGET COCHING center
  • Language – KANNADA
  • No of Pages – 1078
Category:

Description

ಸ್ಪರ್ಧಾತ್ಮಕ ಪರೀಕ್ಷಾಗಳ ಮಾರ್ಗದರ್ಶಕರು ಹಾಗೂ ಲೇಖಕರಾದ ಶ್ರೀಯುತರು ರಾಜು ಸರ್ ರವರು RAJU SIR TARGET COCHING center ಬೆಳಗಾವಿ ರವರು ಟಾರ್ಗೆಟ್ (GK)‌ ಎಂಬ  ಪುಸ್ತಕವನ್ನು ರಚಿಸಲಾಗಿದೆ.

  • ಸಮಗ್ರ ವಿಷಯ ಸಂಗ್ರಹ ಭೂಗೋಳಶಾಸ್ತ್ರ, ಇತಿಹಾಸ, ಭಾರತದ ಸಂವಿಧಾನ, ಸಾಮಾನ್ಯ ವಿಜ್ಞಾನ ಮತ್ತು ಅರ್ಥಶಾಸ್ತ್ರದ ಆಳವಾದ ಮಾಹಿತಿಯನ್ನು ಒಳಗೂಂಡಿದೆ.
  • ಸಾಮಾನ್ಯ ಜ್ಞಾನ (GK) ಇತ್ತೀಚಿನ ಪ್ರಚಲಿತ ಘಟನೆಗಳು ಮತ್ತು ಸಾಮಾನ್ಯ ಜ್ಞಾನದ ಅಪ್‌ಡೇಟ್ ಮಾಹಿತಿಯನ್ನು ನೀಡಲಾಗಿದೆ.
  • KSP ವಿಶೇಷ ಮಾಹಿತಿ ಪೊಲೀಸ್‌ ಇಲಾಖೆಯ ಪರೀಕ್ಷೆಗಳಿಗಾಗಿ (PSI, PC) ಪ್ರತ್ಯೇಕ ಮತ್ತು ಉಪಯುಕ್ತ ಮಾಹಿತಿ ಒಳಗೂಂಡಿದೆ.
  • ಪರಿಣಿತರ ಮಾರ್ಗದರ್ಶನ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಸಿದ್ಧಪಡಿಸಲಾದ ಅಧಿಕೃತ ಪುಸ್ತಕವಾಗಿದೆ.

Additional information

Author

Posts

Publisher