Dhronacharya Academy

Click Here to Join for free Live Classes if Updated.

If You face any issues while using the Web App please Contact Us through e-mail: contact@dhronacharyaacademy.com

ಈ ವೆಬ್‌ಸೈಟ್‌ನ್ನು ಉಪಯೋಗಿಸುವಾಗ ತೊಂದರೆಯಾದರೆ 9900476218 or contact@dhronacharyaacademy.com ಮೂಲಕ ನಮ್ಮನ್ನು ಸಂಪರ್ಕಿಸಬಹುದು.

Upcoming Updates

ದ್ರೋಣಾಚಾರ್ಯ ಅಕಾಡೆಮಿಯಲ್ಲಿ ಮುಂಬರುವ ಆನ್‌ಲೈನ್ ತರಗತಿಗಳು ಹಾಗೂ ಮುಂಬರುವ ಆನ್‌ಲೈನ್ ಟೆಸ್ಟ್ ಗಳ ಮಾಹಿತಿ ಪ್ರಕಟಗೊಳ್ಳಲಿರುವ ಪುಸ್ತಕ, ಮುಂಬರುವ ನೇಮಕಾತಿಗಳ ಮಾಹಿತಿ ಇಲ್ಲಿ ಸಿಗಲಿದೆ

Current Affairs

Top Categories

About Us

ದ್ರೋಣಾಚಾರ್ಯ ಅಕಾಡೆಮಿಯು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರಕವಾಗಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಕೊಡುವುದರ ಮೂಲಕ ಸ್ಪರ್ಧಾರ್ಥಿಗಳಿಗೆ ಸರಿಯಾದ ಅಧ್ಯಯನ ಸಂಪನ್ಮೂಲಗಳನ್ನು ಒದಗಿಸುವ ಉದ್ದೇಶದಿಂದ ಪ್ರಾರಂಭಗೊಂಡಿದೆ. ಸ್ಪರ್ಧಾ ಕ್ಷೇತ್ರದಲ್ಲಿ ಯಶಸ್ವಿಯಾಗಿ ಉನ್ನತ ಸ್ಥಾನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿ ವರ್ಗದವರು ಮತ್ತು ನುರಿತ ಉಪನ್ಯಾಸಕರ ಬಳಗವೇ ದ್ರೋಣಾಚಾರ್ಯ ಅಕಾಡೆಮಿಯಲ್ಲಿ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡುವುದರ ಜೊತೆಜೊತೆಗೆ ಸಮರ್ಪಕ ಅಧ್ಯಯನಕ್ಕೆ ಸರಿಯಾದ ಮಾರ್ಗದರ್ಶನ ಮಾಡುತ್ತಿದ್ದಾರೆ. ರಾಜ್ಯದ ಎಲ್ಲಾ ಪ್ರಕಾಶಕರ ಪುಸ್ತಕಗಳೂ ಸಹ ದೊರೆಯುತ್ತವೆ ಹಾಗೂ ಹುಸೇನಪ್ಪ ನಾಯಕ‌ ಅಕಾಡೆಮಿ ಯೂಟ್ಯೂಬ್ ಚಾನಲ್ ಸೇರಿದಂತೆ ಹಲವಾರು ಉಪನ್ಯಾಸಕರ ಮಾರ್ಗದರ್ಶನದ‌ ಸಂಯೋಗದಲ್ಲಿ ದ್ರೋಣಾಚಾರ್ಯ ಅಕಾಡೆಮಿ ಮುಂದಿನ ಹೆಜ್ಜೆಗಳನ್ನು ಇಡುತ್ತಿದೆ.

Top Teachers

Client Testimonials