Description
ಖ್ಯಾತ ಸ್ಪರ್ಧಾತ್ಮಕ ಪರೀಕ್ಷಾಗಳ ಮಾರ್ಗದರ್ಶಕರು ಹಾಗೂ ಸ್ಪರ್ಧಾ ವಿಜೇತ ತರಬೇತಿ ಕೇಂದ್ರದ ನಿರ್ದೇಶಕರಾದ ಶ್ರೀಯುತರು ಕೆ. ಎಂ. ಸುರೇಶ್ ರವರು ರಚಿಸಿರುವ ಪ್ರಚಲಿತ ಘಟನೆಗಳು (Current Events 2026) ಎಂಬ ಪುಸ್ತಕದಲ್ಲಿ ಸಂಪೂರ್ಣ ಮಾಹಿತಿ ರಾಷ್ಟ್ರೀಯ, ಅಂತರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಪ್ರಮುಖ ಸುದ್ದಿಗಳು ನೇಮಕಾತಿಗಳು, ಪ್ರಶಸ್ತಿಗಳು, ಕ್ರೀಡೆಗಳು, ವಿಜ್ಞಾನ ಮತ್ತು ತಂತ್ರಜ್ಞಾನ, ಪರಿಸರ ವಿಜ್ಞಾನ, ಮತ್ತು ಪ್ರಮುಖ ಮಸೂದೆಗಳ ವಿವರವಾದ ಮಾಹಿತಿಯ ವಿಷಯಗಳನ್ನು ಸಹವಿಸ್ತರವಾಗಿ ಈ ಪುಸ್ತಕದಲ್ಲಿ ನೀಡಲಾಗಿದೆ.
* ಈ ಪುಸ್ತಕವು KAS, PSI, ESI, PDO, FDA, SDA, PC (Police Constable), Group-C, Group-A, CTI, VAO, PSTR (1-5), GSTR (6-8), HSTR (ಪ್ರೌಢಶಾಲೆ) ಶಿಕ್ಷಕರ ನೇಮಕಾತಿ, B.Ed, D.Ed ಮತ್ತು ಪದವಿ ಕಾಲೇಜು ಉಪನ್ಯಾಸಕರ ನೇಮಕಾತಿಗೂ ಅತಿ ಉಪಯುಕ್ತವಾದೆ.
* ವಿಶೇಷವಾಗಿ ಈ ಪುಸ್ತಕವು ಪರೀಕ್ಷಾ ಕೇಂದ್ರಿತ KEA, KPSC, ಮತ್ತು ಕರ್ನಾಟಕ ಪೊಲೀಸ್ ಇಲಾಖೆಯ ಪರೀಕ್ಷೆಗಳಿಗಾಗಿಯೇ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ.






