Sale!

ಪರಿಸರ ವಿಜ್ಞಾನ -‌ ರಾಘವೇಂದ್ರ ಡಿ. ತಳವಾರ

Original price was: ₹469.Current price is: ₹389.

  • Book Name –ಪರಿಸರ ವಿಜ್ಞಾನ
  • Author – ರಾಘವೇಂದ್ರ ಡಿ. ತಳವಾರ
  • Publisher – CREATIVE IAS PUBLICATION
  • Language – ಕನ್ನಡ
  • No of Pages -552
Category:

Description

CREATIVE IAS PUBLICATION ರವರಿಂದ ಮೂಡಿಬಂದಿರುವ ಪರಿಸರ ವಿಜ್ಞಾನ (Environmental Science) ಎಂಬ ಪುಸ್ತಕದ ಲೇಖಕರಾದ ರಾಘವೇಂದ್ರ ಡಿ. ತಳವಾರ ಅವರಿಂದ ರಚಿಸಲಾಗಿದೆ.

*  ಪರಿಸರ ವಿಜ್ಞಾನ ಪುಸ್ತಕವು ಪ್ರಮುಖವಾಗಿ ಐಎಎಸ್‌, ಕೆಎಎಸ್‌  ಪೂರ್ವಭಾವಿ  ಮತ್ತು ಮುಖ್ಯ ಪರೀಕ್ಷೆ ಹಾಗೂ ಇತರೆ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗಿದೆ.

ಪುಸ್ತಕದ ಪರಿವಿಡಿ :

  • ಪರಿಸರ
  •  ಪರಿಸರ ವಿಜ್ಞಾನದ ತತ್ತ್ವಗಳು
  • ಜೀವಪರಿಸರ ವ್ಯವಸ್ಥೆ
  • ಜೈವಿಕ ವೈವಿಧ್ಯತೆ
  • ಜೀವ ವೈವಿಧ್ಯತೆಯ ಸಂರಕ್ಷಣೆ
  • ಭಾರತದಲ್ಲಿನ ಪ್ರಭೇದಗಳು
  • ಹವಾಮಾನ ಬದಲಾವಣೆ
  • ಪರಿಸರ ಮಾಲಿನ್ಯ ಮತ್ತು ತಾಜ್ಯ ನಿರ್ವಹಣೆ
  • ನೈಸರ್ಗಿಕ ಸಂಪನ್ಮೂಲಗಳು – ಜಲ ಸಂಪನ್ಮೂಲ, ಮರಭೂಮಿಕರಣ ಮತ್ತು ಸುಸ್ಥಿರ ಅಭಿವ್ಯಕ್ತಿ
  • ನೈಸರ್ಗಿಕ ಸಂಪನ್ಮೂಲಗಳು – ಅರಣ್ಯಗಳು
  • ನೈಸರ್ಗಿಕ ವಿಪತ್ತು ಮತ್ತು ನಿರ್ವಹಣೆ

Additional information

Posts

Author

Publisher