Sale!

PSTR ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಮಾರ್ಗದರ್ಶಿ – ಇಮಾಮಸಾಬ ಮುಲ್ತಾನಿ (Imam Saab Multani)

Original price was: ₹660.Current price is: ₹550.

  • Book Name – PSTR ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಮಾರ್ಗದರ್ಶಿ
  • Author  –ಇಮಾಮಸಾಬ ಮುಲ್ತಾನಿ (Imam Saab Multani)
  • Publisher – KA Karnataka Academy
  • Language – Kannada
  • No of Pages –690

Out of stock

Category:

Description

K A Karnataka Academy ರವರು ಹೊರತಂದಿರುವ PSTR ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಮಾರ್ಗದರ್ಶಿ –  ಎಂಬ ಪುಸ್ತಕದ ಲೇಖಕರಾದ  ಇಮಾಮಸಾಬ ಮುಲ್ತಾನಿ (Imam Saab Multani)  ರವರ ಅತ್ಯುತ್ತಮ ಪುಸ್ತಕವಾಗಿದೆ.

ವಿಷಯಗಳು (Subjects)

  • ಶೈಕ್ಷಣಿಕ ಮನೋವಿಜ್ಞಾನ (Psychology)
  • ಸಾಮಾನ್ಯ ಜ್ಞಾನ  (General Knowledge)
  • ಸಾಮಾನ್ಯ ಕನ್ನಡ (General Kannada)
  • ಸಾಮಾನ್ಯ ಇಂಗ್ಲೀಷ್ (General English)
  • ಪರಿಸರ ಅಧ್ಯಯನ (EVS)
  • ಗಣಿತ (Mathematics)
  • ಕಂಪ್ಯೂಟರ್ ಸಾಕ್ಷರತೆ (Computer Literacy

(Key Features) :

  • ಈ ಪುಸ್ತಕದಲ್ಲಿ ಹಳೆಯ ಪ್ರಶ್ನೆ ಪತ್ರಿಕೆಗಳು 2001 ರಿಂದ 2015 ರವರೆಗಿನ ಒಟ್ಟು 9 ವರ್ಷಗಳ ಹಿಂದಿನ ಪ್ರಶ್ನೆ ಪತ್ರಿಕೆಗಳನ್ನು ವಿವರಣಾತ್ಮಕ ಉತ್ತರಗಳೊಂದಿಗೆ ನೀಡಲಾಗಿದೆ.
  • ಈ ಪುಸ್ತಕದಲ್ಲಿ ಮಾದರಿ ಪ್ರಶ್ನೆ ಪತ್ರಿಕೆಗಳು ಅಭ್ಯಾಸಕ್ಕಾಗಿ 10 ಅತ್ಯುತ್ತಮ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಸೇರಿಸಲಾಗಿದೆ.
  • ಈ ಪುಸ್ತಕದಲ್ಲಿ  ಸಂಪೂರ್ಣ ಪಠ್ಯಕ್ರಮ ಇಲಾಖೆಯು ಸೂಚಿಸಿದ ಪಠ್ಯಪುಸ್ತಕಗಳನ್ನು ಆಧರಿಸಿ ಪ್ರತಿಯೊಂದು ವಿಷಯವನ್ನು ಯೋಜನಾಬದ್ಧವಾಗಿ ನೀಡಲಾಗಿದೆ.
  • ಈ ಪುಸ್ತಕವು OMR ಶೀಟ್ಸ್ ಪರೀಕ್ಷಾ ಅನುಭವಕ್ಕಾಗಿ ಪುಸ್ತಕದೊಂದಿಗೆ 20 Practice OMR Sheets ಲಭ್ಯವಿದೆ.
  • ವಿಶೇಷ ನೋಟ್ಸ್ “Updated Psychology Key Notes” ಮತ್ತು ಪರೀಕ್ಷಾ ಮಂಡಳಿಯ ಬ್ಲೂಪ್ರಿಂಟ್ ಆಧರಿತ ವಿಷಯಗಳು ಸಂಪೂರ್ಣ ಪಠ್ಯಕ್ರಮ DSERT ಆಧಾರಿತವಾಗಿದೆ.