Sale!

ಪ್ರೌಢಶಾಲಾ ಶಿಕ್ಷಕರ ನೇಮಕಾತಿ ಪ್ರಶ್ನೋತ್ತರ ಮಾಲಿಕೆ ಪತ್ರಿಕೆ-2 ಸಮಾಜ ವಿಜ್ಞಾನ Laxman Gadekar ಲಕ್ಷ್ಮಣ್ ಗಡೇಕಾರ

Original price was: ₹460.Current price is: ₹390.

Book Name –ಪ್ರೌಢಶಾಲಾ ಶಿಕ್ಷಕರ ನೇಮಕಾತಿ ಪ್ರಶ್ನೋತ್ತರ ಮಾಲಿಕೆ ಪತ್ರಿಕೆ-2 ಸಮಾಜ ವಿಜ್ಞಾನ

Author – Laxman Gadekar
Publisher – Gadekara Publicaion
Language –Kannada
No of Pages – 450

: Category:

Description

ಪ್ರೌಢಶಾಲಾ ಶಿಕ್ಷಕರ ನೇಮಕಾತಿ ಪ್ರಶ್ನೋತ್ತರ ಮಾಲಿಕೆ ಪತ್ರಿಕೆ-2 ಸಮಾಜ ವಿಜ್ಞಾನ  Laxman Gadekar ಲಕ್ಷ್ಮಣ್ ಗಡೇಕಾರ ಇವರು ಪ್ರೌಢಶಾಲಾ ಶಿಕ್ಷಕರ ನೇಮಕಾತಿಯಾ ಕಲಾ ವಿಭಾಗದ ಅಭ್ಯರ್ಥಿಗಳಿಗೆ ಸಮಾಜ ವಿಜ್ಞಾನ ಪತ್ರಿಕೆ-2 ಕ್ಕಾಗಿ ಪ್ರಶ್ನೋತ್ತರ ಮಾಲಿಕೆ ಪುಸ್ತಕವನ್ನು ರಚಿಸಿದ್ದು, ಈ ಪುಸ್ತಕವು ಇತಿಹಾಸ, ಪೌರನೀತಿ, ಅರ್ಥಶಾಸ್ತ್ರ, ಭೂಗೋಳಶಾಸ್ತ್ರ ಹಾಗೂ ವ್ಯವಹಾರ ಅಧ್ಯಯನ ವಿಷಯದ ಪ್ರಶ್ನೋತ್ತರ ವಿವರಣೆಯನ್ನು ಒಳಗೊಂಡಿರುತ್ತದೆ.

ಈ ಪುಸ್ತಕದಲ್ಲಿ 2003 ರಿಂದ 2017 ರ ವರೆಗೆ ನಡೆದ ಪ್ರಶ್ನೆ ಪತ್ರಿಕೆಗಳನ್ನು ವಿಶ್ಲೇಷಿಸಲಾಗಿರುತ್ತದೆ. ಜೊತೆಗೆ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಒಳಗೊಂಡಿರುತ್ತದೆ.