Sale!

GPSTR, HSTR ಸಮಾಜ ವಿಜ್ಞಾನ ಕೈಪಿಡಿ – Vittala Hadapada ವಿಠ್ಠಲ ಹಡಪದ

Original price was: ₹530.Current price is: ₹459.

  • Book Name – GPSTR, HSTR ಸಮಾಜ ವಿಜ್ಞಾನ ಕೈಪಿಡಿ
  • Author  –Vittala Hadapada ವಿಠ್ಠಲ ಹಡಪದ
  • Publisher – ಚಾಣಕ್ಯ ಕರಿಯರ್ ಅಕಾಡೆಮಿ (Chanakya Prakashana
  • Language – Kannada
  • No of Pages – 520
: Category:

Description

ಸ್ಪರ್ಧಾತ್ಮಕ ಪರೀಕ್ಷಾ ಮಾರ್ಗದರ್ಶಕರು ಹಾಗೂ ಶ್ರೀಯುತರು Vittala Hadapada ವಿಠ್ಠಲ ಹಡಪದ ರವರು ರಚಿಸಿದ “GPSTR, HSTR ಸಮಾಜ ವಿಜ್ಞಾನ ಕೈಪಿಡಿ ಲಭ್ಯವಿದ್ದು ಸಂಪೂರ್ಣ ಪಠ್ಯಕ್ರಮ ಕವರೇಜ್ ಇತಿಹಾಸ, ರಾಜ್ಯಶಾಸ್ತ್ರ, ಭೂಗೋಳಶಾಸ್ತ್ರ, ಅರ್ಥಶಾಸ್ತ್ರ, ವ್ಯವಹಾರ ಅಧ್ಯಯನ ಹಾಗೂ ಸಮಾಜಶಾಸ್ತ್ರ ವಿಷಯಗಳ ಸಮಗ್ರ ವಿವರಣೆ ಮಾಡಲಾಗಿದೆ.

ಈ ಪುಸ್ತಕದಲ್ಲಿ ಪ್ರಚಲಿತ ಘಟನೆಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು Update ಮಾಡಲಾಗಿರುತ್ತದೆ.

ಪುಸ್ತಕದ ಪ್ರಮುಖ ವೈಶಿಷ್ಟ್ಯಗಳು 

  • DSERT ಆಧಾರಿತ ಅಧ್ಯಾಯಗಳು 6, 7, 8, 9 ಮತ್ತು 10ನೇ ತರಗತಿಯ DSERT ಪಠ್ಯಕ್ರಮ ಆಧರಿಸಿ ರಚಿಸಲಾದ ಒಟ್ಟು 100 ಅಧ್ಯಾಯಗಳು.
  • ಅಧ್ಯಾಯವಾರು MCQs ಅಭ್ಯಾಸಕ್ಕಾಗಿ ಪ್ರತಿ ಅಧ್ಯಾಯದ ಕೊನೆಯಲ್ಲಿ 10 ರಿಂದ 20 ಬಹು ಆಯ್ಕೆಯ ಪ್ರಶ್ನೆಗಳು (MCQs).
  • 2000+ ಬಹು ಆಯ್ಕೆಯ ಪ್ರಶ್ನೆಗಳು ಪರೀಕ್ಷಾ ದೃಷ್ಟಿಕೋನದಿಂದ ರಚಿಸಲಾದ 2000ಕ್ಕೂ ಹೆಚ್ಚು ಅಭ್ಯಾಸ ಪ್ರಶ್ನೆಗಳು ಮತ್ತು ಪರಿಹಾರಗಳು.
  • ಉಚಿತ ಬುಕ್‌ಲೆಟ್ ಆಫರ್ ಪರೀಕ್ಷಾ ತಯಾರಿಯನ್ನು ಅಳೆಯಲು 100 ಅಂಕಗಳ 5 ಮಾದರಿ ಪ್ರಶ್ನೆಪತ್ರಿಕೆಗಳ ಬುಕ್‌ಲೆಟ್ ಉಚಿತವಾಗಿ ದೊರೆಯುತ್ತದೆ.
  • ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತ GPSTR, HSTR ಜೊತೆಗೆ KARTET, KTET, SDA, FDA ಪರೀಕ್ಷೆಗಳ ಸಮಾಜ ವಿಜ್ಞಾನ ವಿಭಾಗಕ್ಕೂ ಸಹಕಾರಿಯಾಗಿದೆ.