Description
ಸ್ಪರ್ಧಾತ್ಮಕ ಪರೀಕ್ಷಾಗಳ ಮಾರ್ಗದರ್ಶಕರು ಹಾಗೂ ಶ್ರೀಯುತರು Ravichandra S Kattimani ರವಿಚಂದ್ರ ಎಸ್ ಕಟ್ಟಿಮನಿ ರವರು ರಚಿಸಿರುವ HSTR, GPSTR, PSTR ಪತ್ರಿಕೆ – 1 ಸಮಗ್ರ ಕೈಪಿಡಿ ಎಂಬ ಪುಸ್ತಕವು ಕರ್ನಾಟಕ ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಕ್ಷಕರ ನೇಮಕಾತಿ ಪರೀಕ್ಷೆಗಳಾದ HSTR (High School Teacher Recruitment), GPSTR (Graduate Primary School Teacher Recruitment) ಹಾಗೂ PSTR (Primary School Teacher Recruitment) ಆಕಾಂಕ್ಷಿಗಳಿಗೆ ಇದೊಂದು ಅತ್ಯುಪಯುಕ್ತ ಹಾಗೂ ಪರಿಪೂರ್ಣ ಮಾರ್ಗದರ್ಶಿ ಪುಸ್ತಕವಾಗಿದೆ.
ಈ ಪುಸ್ತಕದ ಪ್ರಮುಖ ವೈಶಿಷ್ಟ್ಯಗಳು
- ಶಿಕ್ಷಣ ಇಲಾಖೆಯ ನೂತನ ಪಠ್ಯಕ್ರಮಕ್ಕೆ ಅನುಗುಣವಾಗಿ ರಚನೆಯಾದ ರಾಜ್ಯದ ಪ್ರಥಮ ಕೈಪಿಡಿ ಪತ್ರಿಕೆ – 1 ರ ಸಂಪೂರ್ಣ ಸಿಲಬಸ್ ಒಂದೇ ಪುಸ್ತಕದಲ್ಲಿ ಲಭ್ಯ.
- ಪ್ರತಿಯೊಂದು ಅಧ್ಯಾಯದ ವಿವರಣಾತ್ಮಕ ಟಿಪ್ಪಣಿಗಳು ಮತ್ತು ಪರೀಕ್ಷಾ ದೃಷ್ಟಿಕೋನದ ಪ್ರಶ್ನೋತ್ತರಗಳು ಸ್ವಯಂ ಅಧ್ಯಯನಕ್ಕೆ ಅತ್ಯಂತ ಸರಳ ಮತ್ತು ಸ್ಪಷ್ಟ ಕನ್ನಡ ವಿವರಣೆ ಮಾಡಲಾಗಿದೆ.
ಪುಸ್ತಕದಲ್ಲಿ ಪ್ರಮುಖ ವಿಷಯಗಳು
- ಸಾಮಾನ್ಯ ಜ್ಞಾನ (General Knowledge) ಇತಿಹಾಸ, ಭೂಗೋಳ, ಸಂವಿಧಾನ ಮತ್ತು ಪ್ರಚಲಿತ ಘಟನೆಗಳು ಶೈಕ್ಷಣಿಕ ಮನೋವಿಜ್ಞಾನ (Educational Psychology & Child Development) ಬೋಧನಾ ವಿಧಾನ ಮತ್ತು ಕಲಿಕಾ ಪ್ರಕ್ರಿಯೆ.
- ಮೌಲ್ಯ ಶಿಕ್ಷಣ (Value Education) ನೈತಿಕ ಮತ್ತು ಮೌಲ್ಯಾಧಾರಿತ ಶಿಕ್ಷಣದ ಅಂಶಗಳು ಆರೋಗ್ಯ ಶಿಕ್ಷಣ (Health & Physical Education) ಆರೋಗ್ಯ, ನೈರ್ಮಲ್ಯ ಮತ್ತು ದೈಹಿಕ ಶಿಕ್ಷಣ.
- ಸಾಮಾನ್ಯ ಕನ್ನಡ (General Kannada) ವ್ಯಾಕರಣ, ಸಾಹಿತ್ಯ ಮತ್ತು ಭಾಷಾ ಜ್ಞಾನ ಸಾಮಾನ್ಯ ಇಂಗ್ಲಿಷ್ (General English) Grammar, Vocabulary ಮತ್ತು Comprehension ಕಂಪ್ಯೂಟರ್ ಸಾಕ್ಷರತೆ (Computer Literacy) ಮೂಲ ಕಂಪ್ಯೂಟರ್ ಜ್ಞಾನ ಹಾಗೂ ಇಂಟರ್ನೆಟ್ ಪರಿಕಲ್ಪನೆಗಳನ್ನು ಒಳಗೂಂಡಿದೆ.






