Description
ಗಡೇಕಾರ್ ಸರಣಿಯಿಂದ ಇದೀಗ GPSTR P-2 ಗಣಿತ ಮತ್ತು ವಿಜ್ಞಾನ ಹಾಗೂ ಜೀವ ವಿಜ್ಞಾನ ಪ್ರಶೋತ್ತರ ಮಾಲಿಕೆ ಕ್ಕಾಗಿ ವಿಶ್ಲೇಷಣಾತ್ಮಕ ವಿವರಣೆಯ ಪ್ರಶೋತ್ತರ ಮಾಲಿಕೆಯನ್ನು ನೀಡಲಾಗಿದೆ.
- GPSTR P-2 ಗಣಿತ ಮತ್ತು ವಿಜ್ಞಾನ ಹಾಗೂ ಜೀವ ವಿಜ್ಞಾನ ಪ್ರಶೋತ್ತರ ಮಾಲಿಕೆ ಪುಸ್ತಕವು 6-8 ನೇ ತರಗತಿಯ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಕೈಪಿಡಿ ಇದಾಗಿದೆ.
- ಈ ಪುಸ್ತಕವನ್ನು ಕನ್ನಡ ಮತ್ತು ಇಂಗ್ಲಿಷ್ ಎರಡು ಮಾದ್ಯಮದಲ್ಲಿ ಸಂಪೂರ್ಣವಾಗಿ ಸರಳ ಮತ್ತು ಸುಲಭ ರೀತಿಯಲ್ಲಿ ವಿವರಣೆ ಮಾಡಿರುವ ಪುಸ್ತಕವಾಗಿದೆ.
- ಪ್ರತಿ ಪ್ರಶ್ನೆಯ ಪ್ರತಿ ಆಯ್ಕೆಯನ್ನು ವಿಶ್ಲೇಷಣೆ ಮಾಡಿ ವಿವರಣೆ ನೀಡಲಾಗಿದೆ.
- ‘ಪ್ರತಿ ಪ್ರಶ್ನೆಗೊ ನಿಖರವಾದ ಮಾಹಿತಿಯನ್ನು ನೀಡಲಾಗಿದೆ ಜೊತೆಗೆ ಅಧ್ಯಯನ ಸಾಮಗ್ರಿ ನೀಡಲಾಗಿದೆ.
- ಈ ಪುಸ್ತಕದಲ್ಲಿ 2015, 2017, 2019 ರವರೆಗೆ ನಡೆದ ಎಲ್ಲಾ ಪ್ರಶೋತ್ತರಗಳನ್ನು ಒಳಗೊಂಡಿದ್ದು ಜೊತೆಗೆ 2022 ರ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಸಹ ಒಳಗೊಂಡಿರುವ ಪುಸ್ತಕವಾಗಿದೆ.






