Sale!

ಸ್ಪರ್ಧಾ ಅರಿವು ಪ್ರಚಲಿತ ಸುದ್ದಿಗಳು ಅರ್ಧ ವಾರ್ಷಿಕ ಕೈಪಿಡಿ 2026 (ಜನವರಿ – ಜೂನ್) – ಸ್ಪರ್ಧಾ ಅರಿವು SPARDA ARIVU

Original price was: ₹216.Current price is: ₹199.

  • Book Name –ಸ್ಪರ್ಧಾ ಅರಿವು ಪ್ರಚಲಿತ ಸುದ್ದಿಗಳು ಅರ್ಧ ವಾರ್ಷಿಕ ಕೈಪಿಡಿ 2026 (ಜನವರಿ – ಜೂನ್)
  • Author – ಸ್ಪರ್ಧಾ ಅರಿವು
  • Publisher –ಸ್ಪರ್ಧಾ ಅರಿವು
  • Language – ಕನ್ನಡ
  • number of page -240

Out of stock

: Category:

Description

ಸ್ಪರ್ಧಾ ಅರಿವು  SPARDA ARIVU ಸಾರಥ್ಯದಲ್ಲಿ ಮೂಡಿಬಂದಿರುವ  ಸ್ಪರ್ಧಾ ಅರಿವು ಪ್ರಚಲಿತ ಸುದ್ದಿಗಳು ಅರ್ಧ ವಾರ್ಷಿಕ ಕೈಪಿಡಿ 2026 (ಜನವರಿ – ಜೂನ್) ವರೆಗೆ

* ಪುಸ್ತಕದ ಪ್ರಮುಖ ವೈಶಿಷ್ಟ್ಯಗಳು

* ಈ ಪುಸ್ತಕವು 6 ತಿಂಗಳ ಸಂಪೂರ್ಣ ಮಾಹಿತಿ ಜನವರಿ 2026 ರಿಂದ ಜೂನ್ 2026 ರವರೆಗಿನ ಪ್ರಮುಖ ರಾಷ್ಟ್ರೀಯ ಮತ್ತು ಕರ್ನಾಟಕ ರಾಜ್ಯದ ಪ್ರಚಲಿತ ಘಟನೆಗಳ ಸಮಗ್ರ ವಿವರಣೆ &

ವಿಷಯ ಆಧಾರಿತ ವಿಂಗಡಣೆ ಓದಲು ಸುಲಭವಾಗುವಂತೆ ಪ್ರತಿಯೊಂದು ವಿಷಯವನ್ನು ಪ್ರತ್ಯೇಕವಾಗಿ ವಿಂಗಡಿಸಲಾಗಿದೆ.

* ಸಂವಿಧಾನ ಮತ್ತು ರಾಜ್ಯಶಾಸ್ತ್ರ ಅರ್ಥಶಾಸ್ತ್ರ, ವಿಜ್ಞಾನ ಮತ್ತು ತಂತ್ರಜ್ಞಾನ ರಕ್ಷಣಾ ಕ್ಷೇತ್ರ ಮತ್ತು ಅಂತರರಾಷ್ಟ್ರೀಯ ಸುದ್ದಿಗಳು ಇತಿಹಾಸ, ಕಲೆ-ವಾಸ್ತುಶಿಲ್ಪ, ಭೂಗೋಳ ಮತ್ತು ಪರಿಸರ ಪ್ರಶಸ್ತಿಗಳು, ಕ್ರೀಡಾ ಸುದ್ದಿಗಳು, ಮತ್ತು ಪ್ರಮುಖ ದಿನಗಳು ನೇಮಕಾತಿಗಳು, ವರದಿಗಳು / ಸೂಚ್ಯಂಕಗಳು, ಒಪ್ಪಂದಗಳು ಹಾಗೂ ಗ್ರೂಪ್-ಸಿ ಚುಟುಕು ಸುದ್ದಿಗಳು ಮುಂತದವುಗಳನ್ನು ಒಳಗೂಂಡಿವೆ.

* ಈ ಪುಸ್ತಕವು UPSC, KPSC (KAS), KSP (PSI/PC),  (KPTCL), (BMTC), (IBPS/RRB) ಮತ್ತು ಇತರ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪರಿಪೂರ್ಣ ಮಾರ್ಗದರ್ಶಿಯಾಗಿದೆ.

Additional information

Posts

Author

Publisher