Description
ಸ್ಫರ್ಧಾ ವಿಕಾಸ ಪಬ್ಲಿಕೇಷನ್ ರವರಿಂದ ಮೂಡಿಬಂದಿರುವ “ಗಣಿತ ಪ್ರಶ್ನೋತ್ತರ ವಿವರಣಾತ್ಮಕ ಕೈಪಿಡಿ” ಎಂಬ ಪುಸ್ತಕದ ಲೇಖಕರಾದ ಶ್ರೀಯುತರು ತಮ್ಮಯ್ಯ ಎಸ್. ರವರಿಂದ ರಚಿಸಲಾಗಿದೆ.
- ಈ ಪುಸ್ತಕವು ಸ್ಪರ್ಧಾತ್ಮಕ ಪರೀಕ್ಷೆಗಳ ಇತ್ತೀಚಿನ ಪಠ್ಯಕ್ರಮಕ್ಕೆ (Syllabus) ಅನುಗುಣವಾಗಿ ಸಿದ್ಧಪಡಿಸಲಾದ ಅತ್ಯುಪಯುಕ್ತ ಸಂಗ್ರಹ ಕೃತಿಯಾಗಿದೆ.
- ಗಣಿತದ ಕಠಿಣ ಸಮಸ್ಯೆಗಳನ್ನು ಸುಲಭವಾಗಿ ಬಿಡಿಸಲು ಈ ಕೈಪಿಡಿ ನಿಮಗೆ ಸಹಾಯ ಮಾಡುತ್ತದೆ.
(Key Features):
- ಈ ಪುಸ್ತಕದಲ್ಲಿ ಸಂಪೂರ್ಣ ಗಣಿತ ಪಠ್ಯಕ್ರಮ ಒಳಗೂಂಡಿದೆ ಅಂಕಗಣಿತ (Arithmetic), ಬೀಜಗಣಿತ (Algebra), ಮತ್ತು ರೇಖಾಗಣಿತ (Geometry) ವಿಷಯಗಳನ್ನು ವಿವರವಾಗಿ ನೀಡಲಾಗಿದೆ.
- HSTR ಹಳೆಯ ಪ್ರಶ್ನೆಪತ್ರಿಕೆಗಳ ವಿಶ್ಲೇಷಣೆ HSTR ಪರೀಕ್ಷೆಯ ಹಿಂದಿನ ವರ್ಷದ ಪ್ರಶ್ನೆಪತ್ರಿಕೆಗಳ ಸಂಪೂರ್ಣ ವಿಶ್ಲೇಷಣೆಯನ್ನು (Previous Year Question Paper Analysis) ವಿವರಣಾತ್ಮಕ ಉತ್ತರಗಳೊಂದಿಗೆ ನೀಡಲಾಗಿದೆ.
- ವಿವರಣಾತ್ಮಕ ಕೈಪಿಡಿ ಪ್ರತಿಯೊಂದು ಗಣಿತದ ಸಮಸ್ಯೆಯನ್ನು ಹಂತ ಹಂತವಾಗಿ ಅರ್ಥವಾಗುವ ಸರಳ ಕನ್ನಡ ಭಾಷೆಯಲ್ಲಿ ವಿವರಿಸಲಾಗಿದೆ.
- ಈ ಪುಸ್ತಕವು TET, PSTR, GPSTR, HSTR ಮತ್ತು CTET ನಂತಹ ಶಿಕ್ಷಕರ ನೇಮಕಾತಿ ಪರೀಕ್ಷೆಗಳಿಗೆ ಇದು ಅತ್ಯುತ್ತಮ ಗಣಿತ ಪುಸ್ತಕವಾಗಿದೆ.






