Description
ಸ್ಪರ್ಧಾತ್ಮಕ ಪರೀಕ್ಷಾಗಳ ಮಾರ್ಗದರ್ಶಕರು ಹಾಗೂ ಶ್ರೀಯುತರು D.A. Gautam, Anil Kumar ಡಾ. ಗೌತಮ್ , ಅನೀಲ್ ಕುಮಾರ್ ರವರು ತಮ್ಮದೆ ಆದ ಶೈಲಿಯಲ್ಲಿ ರಚಿಸಿರುವ “ಭೂಮಾಪಕರ ನೇಮಕಾತಿಗಾಗಿ (Land Surveyor) – ಪತ್ರಿಕೆ-2 ನಿರ್ದಿಷ್ಟ ಪತ್ರಿಕೆ ” ಎಂಬ ಪುಸ್ತಕವನ್ನು ಸರಳವಾದ ರೀತಿಯಲ್ಲಿ ಸ್ಪರ್ಧಾರ್ಥಿಗಳಿಗೆ ನೀಡಲಾಗಿದ್ದು ಈ ಪುಸ್ತಕವು ಉಪಯುಕ್ತವಾದ ಪುಸ್ತಕವಾಗಿರುತ್ತದೆ.
* ಪೂರ್ಣ ಪಠ್ಯಕ್ರಮದ ವಿವರಣೆ ಪತ್ರಿಕೆ – 2 ರ ಎಲ್ಲಾ ಪ್ರಮುಖ ವಿಷಯಗಳ ಸರಳ ಕನ್ನಡದಲ್ಲಿ ವಿವರಣೆ.
ವಿಷಯಗಳು (Subjects Covered):
- ಭೂಗೋಳ (Geography)
- ಭೌತಶಾಸ್ತ್ರ (Physics)
- ಸಾಮಾನ್ಯ ಗಣಿತ (General Mathematics)
- ಕಂಪ್ಯೂಟರ್ ಅಪ್ಲಿಕೇಷನ್ (Computer Applications)
- ಆಧುನಿಕ ಭೂಮಾಪನ ವಿಧಾನಗಳು (Modern Surveying Methods): GPS, GIS, GNSS, Remote Sensing ಕುರಿತು ವಿವರವಾದ ಮಾಹಿತಿಗಳು ಒಳಗೂಂಡಿದೆ.






