Sale!

ಸಾಮಾನ್ಯ ಜ್ಞಾನ ಸಿದ್ಧಾಂತ -1 & 2 (Samanya Jnana Siddhanta – Kitti Sir ಕಿಟ್ಟಿ ಸರ್

Original price was: ₹1,599.Current price is: ₹1,360.

  • Book Name –ಸಾಮಾನ್ಯ ಜ್ಞಾನ ಸಿದ್ಧಾಂತ -1 & 2 (Samanya Jnana Siddhanta – Kitti Sir
  • Author  –  ಕಿಟ್ಟಿ ಸರ್ (Kitti Sir)
  • Publisher – Sri Gurukula Academy, Bengaluru
  • Language – KANNADA
  • No of Pages – 1500
: Category:

Description

ಸ್ಪರ್ಧಾತ್ಮಕ ಪರೀಕ್ಷಾಗಳ ಮಾರ್ಗದರ್ಶಕರು ಹಾಗೂ ಲೇಖಕರಾದ ಶ್ರೀಯುತರು ಸಾಮಾನ್ಯ ಜ್ಞಾನ ಸಿದ್ಧಾಂತ -1 & 2 (Samanya Jnana Siddhanta ಎಂಬ  ಪುಸ್ತಕವನ್ನು ರಚಿಸಲಾಗಿದೆ.

ಈ ಪುಸ್ತಕವು KPSC Exams PSI, RSI, FDA, SDA, CGroup -C KEA Exams VAO, AE/JE & Other KEA Recruitment Exams Teaching Exams GPSTR, HSTR, K-TET Police Exams PC, PSI, ESI Central Exams UPSC, CAPF, RRB, IB, SSC KPSC Exams PSI, RSI, FDA, SDA, C-Group KEA Exams VAO, AE/JE & Other KEA Recruitment Exams Teaching Exams GPSTR, HSTR, K-TET Police Exams PC, PSI, ESI Central Exams UPSC, CAPF, RRB, IB, SSC

ಈ ಪುಸ್ತಕದ ಪ್ರಮುಖ ಆಕರ್ಷಣೆಗಳು (Key Features)
  • ಈ ಪುಸ್ತಕವು 20 + ವಿಷಯಗಳ ಸಮಗ್ರ ಅಧ್ಯಯನ ಇತಿಹಾಸ, ಕರ್ನಾಟಕ ಇತಿಹಾಸ, ಭೂಗೋಳಶಾಸ್ತ್ರ, ಭಾರತದ ಸಂವಿಧಾನ, ಅರ್ಥಶಾಸ್ತ್ರ, ಸಾಮಾನ್ಯ ವಿಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ, ಪರಿಸರ ವಿಜ್ಞಾನ, ಪಂಚಾಯತ್ ರಾಜ್, ಕನ್ನಡ ಸಾಹಿತ್ಯ ಹಾಗೂ ಇತರೆ ವಿಷಯಗಳ ಮಾಹಿತಿ ಒಳಗೂಂಡಿದೆ.
  • NCERT, TN NCERT & DSERT ಆಧಾರಿತ ಮೂಲ ಆಧಾರ ಗ್ರಂಥಗಳ ನಿಖರವಾದ ಮಾಹಿತಿ.
  • PYQ Topics Included KPSC, KEA, PSI, PC, FDA, SDA, HSTR, GPSTR, TET, UPSC, RRB ಹಾಗೂ ವಿವಿಧ ರಾಜ್ಯಗಳ PSC ಪರೀಕ್ಷೆಗಳ ಹಳೆಯ ಪ್ರಶ್ನೆಪತ್ರಿಕೆಗಳ (PYQ) ವಿಷಯಗಳ ಮಾಹಿತಿ ಒಳಗೂಂಡಿದೆ.
  • KEA ನೂತನ ಪಠ್ಯಕ್ರಮ KEA ಪರೀಕ್ಷೆಗಳಿಗೆ ವಿಶೇಷ ಗಮನ ನೀಡಿ ತಯಾರಿಸಿದ ನವೀಕೃತ ವಿಷಯಗಳು ಹಾಗೂ ಈ ಪುಸ್ತಕದಲ್ಲಿ 10,000 + ಅಭ್ಯರ್ಥಿಗಳ ವಿಶ್ವಾಸ ಕರ್ನಾಟಕದ ಸಾವಿರಾರು ಯಶಸ್ವಿ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಂದ ಅನುಮೋದಿಸಲ್ಪಟ್ಟಿದೆ.

Additional information

Author

Posts

Publisher