Sale!

ಅನ್ವಯಿಕ ಸಮಾಜ ವಿಜ್ಞಾನ ಬೋಧನಾಶಾಸ್ತ್ರ Applied Social Science Pedagogy ಗೋಣಿಬಸಪ್ಪ ಮತ್ತಿಹಳ್ಳಿ Goni Basappa Mattihalli

Original price was: ₹350.Current price is: ₹277.

  • Book Name –ಅನ್ವಯಿಕ ಸಮಾಜ ವಿಜ್ಞಾನ ಬೋಧನಾಶಾಸ್ತ್ರ (Applied Social Science Pedagogy)
  • Author  –ಗೋಣಿಬಸಪ್ಪ ಮತ್ತಿಹಳ್ಳಿ Goni Basappa Mattihalli
  • Publisher – SUNITHA H R PUBLICATION
  • Language – ಕನ್ನಡ
  • No of Pages – 292
: Category:

Description

ಅನ್ವಯಿಕ ಸಮಾಜ ವಿಜ್ಞಾನ ಬೋಧನಾಶಾಸ್ತ್ರ (Applied Social Science Pedagogy) ಈ ಪುಸ್ತಕವನ್ನು ಸರಳವಾದ ರೀತಿಯಲ್ಲಿ ಸ್ಪರ್ಧಾರ್ಥಿಗಳಿಗೆ ನೀಡಲಾಗಿದ್ದು ಈ ಪುಸ್ತಕದಲ್ಲಿ  ಪತ್ರಿಕೆ – I  – 1 ರಿಂದ 5 ನೇ ತರಗತಿ ವರೆಗೆ ಹಾಗೂ ಪತ್ರಿಕೆ – II  – 6 ರಿಂದ 8ನೇ ತರಗತಿ ವರೆಗೆ ಉಪಯುಕ್ತವಾಗುವಂತೆ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ಅರ್ಹತಾ ಪರೀಕ್ಷೆಗಳಿಗಾಗಿ ಈ ಪುಸ್ತಕವನ್ನು ರಚಿಸಲಾಗಿದೆ.
* ಈ ಪುಸ್ತಕದಲ್ಲಿ ಕಡ್ಡಾಯ ಕನ್ನಡ, ಸಮಾಜ ವಿಜ್ಞಾನ, ಭಾರತ ಸಂವಿಧಾನ, ಶೈಕ್ಷಣಿಕ ಮನೋವಿಜ್ಞಾನ, ಭೂಗೋಳಶಾಸ್ತ್ರ, ಪರಿಸರ ಅಧ್ಯಯನ, ಇಂಗ್ಲೀಷ್‌ ವಿವರಣಾತ್ಮಕ ಪ್ರಶ್ನೋತ್ತರಗಳನ್ನು ವಿವರಿಸಲಾಗಿದೆ.

TET (Paper 1 & Paper 2) – ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ. GPSTR (6 to 8) – ಗ್ರಾಜುಯೇಟ್ ಪ್ರೈಮರಿ ಶಿಕ್ಷಕರ ನೇಮಕಾತಿ ಪರೀಕ್ಷೆಗೆ HSTR (9 & 10) – ಪ್ರೌಢಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆಗೆ. CTET (Paper 1 & Paper 2) – ಕೇಂದ್ರ ಶಿಕ್ಷಕರ ಅರ್ಹತಾ ಪರೀಕ್ಷೆಗೆ. K-SET Exam – ಶಿಕ್ಷಣಶಾಸ್ತ್ರ ಮತ್ತು ರಾಜ್ಯಶಾಸ್ತ್ರ ವಿಷಯಗಳಲ್ಲಿ K-SET ಬರೆಯುವವರಿಗೆ. B.Ed, D.Ed & D.El.Ed – 2 ವರ್ಷದ ತರಬೇತಿ ಪಡೆಯುತ್ತಿರುವ ಶಿಕ್ಷಣಾರ್ಥಿಗಳಿಗೆ. ಅನ್ವಯಿಕ ಸಮಾಜ ವಿಜ್ಞಾನ ಬೋಧನಾಶಾಸ್ತ್ರ (Applied Social Science Pedagogy) ಉಪಯುಕ್ತವಾಗುವಂತೆ  ರಸಲಾಗಿದೆ.

ಪುಸ್ತಕದ ಪ್ರಮುಖ ವೈಶಿಷ್ಟ್ಯಗಳು (Key Features)
  • ಸಂಪೂರ್ಣ ಪಠ್ಯಕ್ರಮ ಆಧಾರಿತ ಬೋಧನಾ ಶಾಸ್ತ್ರದ (Pedagogy) ನವೀಕೃತ ಪಠ್ಯಕ್ರಮಕ್ಕೆ ಅನುಗುಣವಾಗಿ ಪ್ರತಿಯೊಂದು ವಿಷಯವನ್ನು ಸರಳವಾಗಿ ವಿವರಿಸಲಾಗಿದೆ.
  • ಹಳೆಯ ಪ್ರಶ್ನೆ ಪತ್ರಿಕೆಗಳ ವಿಶ್ಲೇಷಣೆ 2014 ರಿಂದ 2025 ರವರೆಗಿನ TET, GPSTR, HSTR ಹಾಗೂ CTET ಅಧ್ಯಾಯವಾರು ಪ್ರಶ್ನೋತ್ತರಗಳ ಸಮಗ್ರ ವಿವರಣೆ.
  • ಗ್ಯಾರಂಟಿ ಅಂಕಗಳ ಕೈಪಿಡಿ ಸಮಾಜ ವಿಜ್ಞಾನ ಬೋಧನಾ ಪದ್ಧತಿ ವಿಭಾಗದಲ್ಲಿ ಗರಿಷ್ಠ ಅಂಕಗಳನ್ನು ಗಳಿಸಲು ಪರೀಕ್ಷಾ ದೃಷ್ಟಿಕೋನದಲ್ಲೇ ರಚಿತವಾಗಿದೆ.

 

Additional information

Posts

Author

Publisher