Description
ಶ್ರೀಯುತರು ಖ್ಯಾತ ಸ್ಪರ್ಧಾತ್ಮಕ ಪರೀಕ್ಷಾಗಳ ಮಾರ್ಗದರ್ಶಕರು ಡಾ.ಮೇಟಿ ರುದ್ರೇಶ್ ರವರು ರಚಿಸಿರುವ ಕನ್ನಡ ವ್ಯಾಕರಣ ಸ್ವರೂಪ ಎಂಬ ಪುಸ್ತಕವು HSTR, TET, CET, PDO, FDA, SDA, GROUP-C , B.ED ಹಾಗೂ ಇತರೆ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾದ ಪುಸ್ತಕವಾಗಿರುತ್ತದೆ.
* ಈ ಪುಸ್ತಕವು ಕರ್ನಾಟಕ ರಾಜ್ಯ ಸರ್ಕಾರ ನೆಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯ ಕನ್ನಡ ವಿಷಯದ ಬಗ್ಗೆ ಸಂಪೂರ್ಣ ಒಳಗೂಂಡ ಏಕೈಕ ಕೃತಿಯಾಗಿದೆ,
* ಪ್ರಸ್ತುತ ಇದು 37th Edition 37 ನೇ ಪರಿಷ್ಕೃತ ಮುದ್ರಣದಲ್ಲಿ ಲಭ್ಯವಿದೆ.
* ಈ ಪುಸ್ತಕವು ಶಿಕ್ಷಕರ ನೇಮಕಾತಿ (ಸಿಇಟಿ) ಪದವಿ ಮತ್ತು ಪದವಿ ಪೂರ್ವ, ಕಾಲೇಜ್ ಉಪನ್ಯಾಸಕರ ನೇಮಕಾತಿ ಹಾಗೂ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾಗಿದೆ.






