Description
ಡಾ.ಕೆ. ಸದಾಶಿವರವರು ಬರೆದಿರುವ ʻʻಆಧುನಿಕ ಭಾರತದ ಇತಿಹಾಸʼʼ ಪುಸ್ತಕವು ಅಧುನಿಕ ಭಾರತ ಕರ್ನಾಟಕದ ಇತಿಹಾಸವನ್ನು ಒಳಗೊಂಡಿದ್ದು, ಈ ಪುಸ್ತಕವು IAS, KAS, PSI, PC, FDA, SDA , PDO, NET ಸೇರಿ ಎಲ್ಲಾ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯೋಗವಾದ ಪುಸ್ತಕವಾಗಿದೆ.
2025 ರ ಪರಿಷ್ಕೃತ ಮತ್ತು ವಿಸ್ತ್ರತ ಆವೃತ್ತಿಯಾಗಿದೆ.






