Sale!

ಕನ್ನಡರತ್ನ – ಸಮಗ್ರ ವ್ಯಾಕರಣ – ಛಂದಸ್ಸು ಮತ್ತು ಸಾಹಿತ್ಯ ಚರಿತ್ರೆ  – ಶ್ರೀ ಲಕ್ಷ್ಮಣ ಗಡೇಕಾರ್

Original price was: ₹450.Current price is: ₹369.

  • Book Name –ಕನ್ನಡರತ್ನ – ಸಮಗ್ರ ವ್ಯಾಕರಣ – ಛಂದಸ್ಸು ಮತ್ತು ಸಾಹಿತ್ಯ ಚರಿತ್ರೆ
  • Author – ಶ್ರೀ ಲಕ್ಷ್ಮಣ ಗಡೇಕಾರ್
  • Publisher–ಗಡೇಕಾರ್ ಪ್ರಕಾಶನ
  • Language –ಕನ್ನಡ
  • Number of Page – 500
Category:

Description

ಲಕ್ಷ್ಮಣ್ ಗಡೇಕಾ‌ರ್ ಇವರ ಸರಣಿಯ ‘ಕನ್ನಡರತ್ನ – ಸಮಗ್ರ ವ್ಯಾಕರಣ – ಛಂದಸ್ಸು ಮತ್ತು ಸಾಹಿತ್ಯ ಚರಿತ್ರೆ’ ಪುಸ್ತಕವು ಎಫ್ ಡಿಎ, ಎಸ್ ಡಿಎ, ಪಿಡಿಒ, ಗ್ರೂಪ್ ಸಿ ಸೇರಿ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ತುಂಬಾ ಉಪಯುಕ್ತವಾದ ಪುಸ್ತಕವಾಗಿದೆ.

  • ಈ ಪುಸ್ತಕವು ವಿಶೇಷವಾಗಿ  PQRS ಟ್ರಿಕ್ಸ್ ಹಾಗೂ ಎಲ್ಲಾ ಬಗೆಯ ವಾಕ್ಯಗಳ ಸಂಪೂರ್ಣ ಮಾಹಿತಿ ಹೊಂದಿರುವ ಕನ್ನಡದ ಪ್ರಥಮ ಮತ್ತು ಏಕೈಕ ಪುಸ್ತಕ ಇದಾಗಿದೆ.
  • ಈ ಪುಸ್ತಕದಲ್ಲಿ  ಪ್ರಮುಖವಾಗಿ KPSC  And KEA  ಪರೀಕ್ಷೆಗಳಿಗೂ ತುಂಬಾ ಉಪಯುಕ್ತವಾದ ಪುಸ್ತಕವಾಗಿದೆ.
  • ಈ ಪುಸ್ತಕವು 4ನೇ ಆವೃತ್ತಿಯ ಪುಸ್ತಕವಾಗಿದೆ.

Additional information

Posts

Author

Publisher