Sale!

ಸ್ಪರ್ಧಾ ಅರಿವು Spardha Arivu – ಸಾಮಾನ್ಯ ಇಂಗ್ಲಿಷ್ (General English)

Original price was: ₹369.Current price is: ₹299.

  • Book Name –ಸ್ಪರ್ಧಾ ಅರಿವು ಸಾಮಾನ್ಯ ಇಂಗ್ಲಿಷ್ (General English)
  • Author  –sparda arivu ಸ್ಪರ್ಧಾ ಅರಿವು
  • Publisher –sparda arivu ಸ್ಪರ್ಧಾ ಅರಿವು
  • Language – English
  • No of Pages – 336
: Category:

Description

ಸ್ಪರ್ಧಾ ಅರಿವು – ಸಾಮಾನ್ಯ ಇಂಗ್ಲಿಷ್ (General English) ಈ ಪುಸ್ತಕವನ್ನ ಸರಳವಾದ ರೀತಿಯಲ್ಲಿ ಸ್ಪರ್ಧಾರ್ಥಿಗಳಿಗೆ ನೀಡಲಾಗಿದ್ದು ಈ ಪುಸ್ತಕವು PDO (Panchayat Development Officer) FDA (First Division Assistant) & SDA (Second Division Assistant) VAO (Village Administrative Officer) Group – C ಪರೀಕ್ಷೆಗಳು TET (Teachers Eligibility Test) & HSTR KPTCL, Sub Registrar, CTI, JE, JEO ಮತ್ತು ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾದ ಪುಸ್ತಕವಾಗಿರುತ್ತದೆ.

ಪುಸ್ತಕದ ಪ್ರಮುಖ ವೈಶಿಷ್ಟ್ಯಗಳು (Key Features)
  • KEA & KPSC ಪಠ್ಯಕ್ರಮ KEA ಮತ್ತು KPSC ಮಂಡಳಿಗಳ ಇತ್ತೀಚಿನ ಪರೀಕ್ಷಾ ಮಾದರಿ ಮತ್ತು ಸಿಲಬಸ್‌ಗೆ ಸಂಪೂರ್ಣವಾಗಿ ಸಿದ್ಧಪಡಿಸಲಾದ ಕೈಪಿಡಿಯಾಗಿದೆ.
  • ಸರಳ ಕನ್ನಡ ವಿವರಣೆ ಇಂಗ್ಲಿಷ್ ವ್ಯಾಕರಣ (Grammatical concepts) ಮತ್ತು ನಿಯಮಗಳನ್ನು ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ ಸುಲಭವಾಗಿ ಅರ್ಥವಾಗುವಂತೆ ಸರಳ ಭಾಷೆಯಲ್ಲಿ ವಿವರಿಸಲಾಗಿದೆ.
  • ವಿಷಯಗಳ ಸಮಗ್ರ  Grammar, Vocabulary, Synonyms, Antonyms, Idioms & Phrases, Sentence Correction ಮತ್ತು Comprehension ವಿಷಯಗಳನ್ನು ಒಳಗೊಂಡಿದೆ.

 

Additional information

Posts

Author

Publisher