Description
ಸ್ಪರ್ಧಾತ್ಮಕ ಪರೀಕ್ಷಾ ಮಾರ್ಗದರ್ಶಕರಾದ Tammayya S ತಮ್ಮಯ್ಯ ಎಸ್. ರವರು ರಚಿಸಿದ ಸಮಗ್ರ ಶೈಕ್ಷಣಿಕ ಮನೋವಿಜ್ಞಾನ (ಸಂಪುಟ 1 ಮತ್ತು 2) – ಪ್ರಶ್ನೋತ್ತರ ವಿವರಣಾತ್ಮಕ ಕೈಪಿಡಿ PSTR (ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ) ಹಾಗೂ GPSTR (ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕಾತಿ) ಆಕಾಂಕ್ಷಿಗಳಿಗೆ HSTR (ಪ್ರೌಢಶಾಲಾ ಸಹ ಶಿಕ್ಷಕರ ನೇಮಕಾತಿ) ಪರೀಕ್ಷೆಗೆ ತಯಾರಿ ನಡೆಸುತ್ತಿರುವವರಿಗೆ ಕರ್ನಾಟಕ ಮತ್ತು ಇತರ ರಾಜ್ಯಗಳ TET (ಶಿಕ್ಷಕರ ಅರ್ಹತಾ ಪರೀಕ್ಷೆ) ಬರೆಯುವ ಅಭ್ಯರ್ಥಿಗಳಿಗೆ ಈ ಪುಸ್ತಕದಲ್ಲಿ ನೀಡಲಾಗಿದ್ದು ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತ ಪುಸ್ತಕವಾಗಿರುತ್ತದೆ.
ಪುಸ್ತಕದ ಪ್ರಮುಖ ವೈಶಿಷ್ಟ್ಯಗಳು (Key Features)
- ಸಂಪೂರ್ಣ ಪಠ್ಯಕ್ರಮದ ಆಧಾರಿತ ಶೈಕ್ಷಣಿಕ ಮನೋವಿಜ್ಞಾನದ (Educational Psychology) ಪ್ರಮುಖ ಸಿದ್ಧಾಂತಗಳು ಮತ್ತು ಪರಿಕಲ್ಪನೆಗಳನ್ನು ಸರಳವಾಗಿ ವಿವರಿಸಲಾಗಿದೆ.
- ಈ ಪುಸ್ತಕದಲ್ಲಿ 5800+ ಕ್ಕೂ ಅಧಿಕ ಬಹು ಆಯ್ಕೆ ಪ್ರಶ್ನೆಗಳು (MCQs) ಅಭ್ಯಾಸಕ್ಕಾಗಿ ಬೃಹತ್ ಪ್ರಶ್ನೋತ್ತರಗಳ ಸಂಗ್ರಹ ವಿವರಣಾತ್ಮಕ ಉತ್ತರಗಳು ಕೇವಲ ಉತ್ತರಗಳಲ್ಲದೆ, ಪ್ರತಿಯೊಂದು ಪ್ರಶ್ನೆಗೂ ಪಠ್ಯವಾರು ಸುಲಭವಾಗಿ ಅರ್ಥವಾಗುವ ವಿವರಣಾತ್ಮಕ ಉತ್ತರಗಳನ್ನು ನೀಡಲಾಗಿದೆ.
- ಈ ಪುಸ್ತಕವು TET, CTET, PSTR, GPSTR, HSTR TET, MP TET, CG TET, J TET, BIHAR TET, REET, PS TET, H TET, HP TET, ASSAM TET, DSSSB PRT ಸೇರಿದಂತೆ ಎಲ್ಲಾ ಪ್ರಮುಖ ಪರೀಕ್ಷೆಗಳ ಪ್ರಶ್ನೆಗಳನ್ನು ವಿಶ್ಲೇಷಿಸಲಾಗಿದೆ.






