Sale!

HSTR, GPSTR, PSTR, ಪ್ರೌಢಶಾಲಾ ಹಾಗೂ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷಾ ಕೈಪಿಡಿ – Sunitha HR

Original price was: ₹650.Current price is: ₹553.

  • Book Name – HSTR, GPSTR, PSTR ಪ್ರೌಢಶಾಲಾ ಹಾಗೂ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷಾ ಕೈಪಿಡಿ
  • Author  – Sunitha HR
  • Publisher – AJ Book House
  • Language – Kannada
  • No of Pages – 600
: Category:

Description

ಸ್ಪರ್ಧಾತ್ಮಕ ಪರೀಕ್ಷಾಗಳ ಮಾರ್ಗದರ್ಶಕರು ಹಾಗೂ ಲೇಖಕರಾದ Sunitha HR ರವರು ರಚಿಸಿರುವ HSTR, GPSTR, PSTR ಪ್ರೌಢಶಾಲಾ ಹಾಗೂ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷಾ ಕೈಪಿಡಿ ಎಂಬ ಪುಸ್ತಕವು ಪ್ರಸ್ತುತ ಬದಲಾದ ಸ್ಪರ್ಧಾತ್ಮಕ ಪರೀಕ್ಷೆಗಳ ಜಗತ್ತಿನಲ್ಲಿ ಸವಾಲುಗಳನ್ನು ಎದುರಿಸುತ್ತಿರುವ ಸ್ಪರ್ಧಾರ್ಥಿಗಳಲ್ಲಿ ಇರಲೇಬೇಕಾದಂತಹ ಅತ್ಯಮುಲ್ಯವಾದ ಕೃತಿಯಾಗಿದೆ.

ಈ ಪುಸ್ತಕದ ಪ್ರಮುಖ ವೈಶಿಷ್ಟ್ಯಗಳು (Key Features)

* 2026-27 ರ  ಪಠ್ಯಕ್ರಮ ಇತ್ತೀಚಿನ ಪರೀಕ್ಷಾ ಮಾದರಿ ಹಾಗೂ ಸಿಲೆಬಸ್‌ ಆಧಾರಿತ ಅಧ್ಯಯನ ಸಾಮಗ್ರಿ ಪರೀಕ್ಷಾ ಕೇಂದ್ರಿತ ಸಾರಾಂಶ ಪರೀಕ್ಷೆಗೆ ಅತಿ ಮುಖ್ಯವಾದ ವಿಷಯಗಳ ಸಂಕ್ಷಿಪ್ತ ಹಾಗೂ ನಿಖರ ವಿವರಣೆ  ಪ್ರತಿ ವಿಷಯವನ್ನು ಸುಲಭವಾಗಿ ಗ್ರಹಿಸಲು ಪರಿಕಲ್ಪನೆ ಆಧಾರಿತ ವಿವರಣೆಗಳು ಸಮಗ್ರ ಮಾರ್ಗದರ್ಶನ ನೀಡುವ ಪುಸ್ತಕವಾಗಿದೆ.

ಪುಸ್ತಕದಲ್ಲಿ ಒಳಗೊಂಡಿರುವ ಪ್ರಮುಖ ವಿಷಯಗಳು (Syllabus Covered)

  • ಸಾಮಾನ್ಯ ಜ್ಞಾನ (General Knowledge)
  • ಶೈಕ್ಷಣಿಕ ಮನೋವಿಜ್ಞಾನ (Educational Psychology)
  • ಸಾಮಾನ್ಯ ಕನ್ನಡ (General Kannada)
  • ಸಾಮಾನ್ಯ ಇಂಗ್ಲಿಷ್ (General English)
  • ಮೌಲ್ಯ ಶಿಕ್ಷಣ ಮತ್ತು ಆರೋಗ್ಯ ಶಿಕ್ಷಣ (Value & Health Education)
  • ಕಂಪ್ಯೂಟರ್ ಸಾಕ್ಷರತೆ (Computer Literacy)
  • ಮಾನಸಿಕ ಸಾಮರ್ಥ್ಯ (Mental Ability & Reasoning)