98ನೇ ಆಸ್ಕರ್ ಪ್ರಶಸ್ತಿ - 2026 ಆಸ್ಕರ್ ಪ್ರಶಸ್ತಿ ಮೊದಲು ನೀಡಿದ ವರ್ಷ - 1929 ಮೇ 16ಸರಸ್ವತಿ ಸಮ್ಮಾನ್ ಆಸ್ಕರ್ ಪ್ರಶಸ್ತಿಯನ್ನು ನೀಡುವವರು - Academy of Motion Picture Arts and Sciences (AMPAS) 98ನೇ ಆವೃತ್ತಿಯ ಆಸ್ಕರ್ ಪ್ರಶಸ್ತಿಯ ಪ್ರಧಾನ ಸಮಾರಂಭ 2026 ಮಾರ್ಚ್ 16ರಂದು ಅಮೆರಿಕಾದ ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್ನ ಡಾಲ್ಬಿ ಚಿತ್ರಮಂದಿರದಲ್ಲಿ ನಡೆಯಿತು. ಅತ್ಯುತ್ತಮ ಚಲನಚಿತ್ರ - One Battle After Another (ಅತಿ ಹೆಚ್ಚು ಪ್ರಶಸ್ತಿ ಪಡೆದ ಚಿತ್ರ (ಒಟ್ಟು ಆರು ಪ್ರಶಸ್ತಿಗಳು ಲಭಿಸಿವೆ) ಅತ್ಯುತ್ತಮ ನಟ – ಮೈಕೆಲ್ ಬಿ. ಜೋರ್ಡಾನ್ ಅತ್ಯುತ್ತಮ ನಟಿ – ಜೆಸ್ಸಿ ಬಕ್ಲಿ ಅತ್ಯುತ್ತಮ ನಿರ್ದೇಶಕ – ಪಾಲ್ ಥಾಮಸ್ ಆಂಡರ್ಸನ್ ಅತ್ಯುತ್ತಮ ಛಾಯಾಗ್ರಹಣ – ಆಟಂ ಡ್ಯುರಾಲ್ಡ್ ಅರ್ಕಾಪಾ (ಪ್ರಶಸ್ತಿ ಪಡೆದ ಮೊದಲ ಮಹಿಳೆ) ಅತ್ಯುತ್ತಮ ಪೋಷಕ ನಟ –ಸೀನ್ ಪೆನ್ (‘One Battle After Another’) ಅತ್ಯುತ್ತಮ ಪೋಷಕ ನಟಿ - ಆಮಿ ಮ್ಯಾಡಿಗನ್ (Weapons) ಅತ್ಯುತ್ತಮ ಸಾಕ್ಷ್ಯ ಚಿತ್ರ – Mr. Nobody Against Putin Best Documentary Short Film – All the Empty Rooms Best Live Action Short Film - The Singers ಅತ್ಯುತ್ತಮ ಅಂತರರಾಷ್ಟ್ರೀಯ ಸಿನಿಮಾ - Sentimental Value ಅತ್ಯುತ್ತಮ ಅನಿಮೇಟೆಡ್ ಚಿತ್ರ - ಕೆಪಾಪ್ ಡೆಮನ್ ಹಂಟರ್ಸ್ 97ನೇ ಆಸ್ಕರ್ ಪ್ರಶಸ್ತಿ - 2025 ಅತ್ಯುತ್ತಮ ಚಲನಚಿತ್ರ - ಅನೋರಾ (ಅತಿ ಹೆಚ್ಚು ಪ್ರಶಸ್ತಿ ಪಡೆದ ಚಿತ್ರ -ಒಟ್ಟು ಐದು ಪ್ರಶಸ್ತಿಗಳು ಲಭಿಸಿವೆ) ಅತ್ಯುತ್ತಮ ನಟ – ಆ್ಯಡ್ರಿಯನ್ ಬ್ರಾಡಿ (ದಿ ಬ್ರೂಟಲಿಸ್ಟ್) ಅತ್ಯುತ್ತಮ ನಟಿ – ಮೈಕಿ ಮ್ಯಾಡಿಸನ್ (ಅನೋರಾ) ಅತ್ಯುತ್ತಮ ನಿರ್ದೇಶಕ – ಸೀನ್ ಬೇಕರ್ (ಅನೋರಾ) ಅತ್ಯುತ್ತಮ ಪೋಷಕ ನಟ – ಕೀರನ್ ಕುಲ್ಕಿನ್ (ಎ ರಿಯಲ್ ಪೇನ್) ಅತ್ಯುತ್ತಮ ಪೋಷಕ ನಟಿ – ಜೋ ಸಲ್ಡಾನಾ (ಎಮಿಲಿಯಾ ಪೆರೆಜ್) ಅತ್ಯುತ್ತಮ ಸಾಕ್ಷ್ಯ ಚಿತ್ರ – ನೋ ಅದರ್ ಲ್ಯಾಂಡ್ ಬೆಸ್ಟ್ ಲೈವ್ ಆ್ಯಕ್ಷನ್ ಶಾರ್ಟ್ ಫಿಲ್ಮ್ - ಐ ಆ್ಯಮ್ ನಾಟ್ ಎ ರೋಬೊಟ್ ಅತ್ಯುತ್ತಮ ಅಂತರರಾಷ್ಟ್ರೀಯ ಸಿನಿಮಾ - ಐ ಆ್ಯಮ್ ಸ್ಟಿಲ್ ಹಿಯರ್ (ಬ್ರೆಜಿಲ್) ಅತ್ಯುತ್ತಮ ಅನಿಮೇಟೆಡ್ ಚಿತ್ರ - ಫ್ಲೊ ಆಸ್ಕರ್ ಪ್ರಶಸ್ತಿ ಪಡೆದ ಭಾರತೀಯರು - ಭಾನು ಅತೈಯಾ - ಅತ್ಯುತ್ತಮ ವಸ್ತ್ರ ವಿನ್ಯಾಸಕಿ - 1983 - ಸಿನಿಮಾ - ಗಾಂಧಿ, ನಿರ್ದೇಶನ - ರಿಚರ್ಡ್ ಅಟೆನ್ಬರೊ ಸತ್ಯಜಿತ್ ರೇ - 1992 –Honorary Award ಎ.ಆರ್ ರೆಹಮಾನ್ - ಅತ್ಯುತ್ತಮ ಗೀತೆ - 2009 - 2 ಬಾರಿ ಆಸ್ಕರ್ಗುಲ್ಜಾರ್ – 2009 – Best Original Song ರಸೂಲ್ ಪುಕ್ಕುಟ್ಟಿ - 2009 - ಸ್ಲಂಡಾಗ್ ಮಿಲಿಯನೇರ್, ಅತ್ಯುತ್ತಮ ಶಬ್ದ ಗ್ರಹಣಕ್ಕಾಗಿಅತ್ಯುತ್ತಮ ಹಾಡು (ಬೆಸ್ಟ್ ಒರಿಜಿನಲ್ ಸಾಂಗ್) (2023) - ನಾಟು ನಾಟು (ಆರ್ಆರ್ಆರ್) ಸಂಗೀತ - ಎಂ.ಎಂ ಕೀರವಾಣಿ ಗೀತೆ ರಚನೆ - ಚಂದ್ರಬೋಸ್