Sale!

TopExams ಸಾಮಾನ್ಯ ಕನ್ನಡ General Kannada – ಸಂಜೀವ ರಾಯ್ಕರ

Original price was: ₹460.00.Current price is: ₹368.00.

  • Book Name –TopExams ಸಾಮಾನ್ಯ ಕನ್ನಡ| General Kannada
  • Author –ಸಂಜೀವ ರಾಯ್ಕರ
  • Publisher–ಕರ್ನಾಟಕ ಅಕಾಡೆಮಿ ಪ್ರಕಾಶನ
  • Language –ಕನ್ನಡ
  • No of Pages – 496

Out of stock

Category:

Description

ಕರ್ನಾಟಕ ಅಕಾಡೆಮಿ ಅವರಿಂದ ಮೂಡಿಬಂದಿರುವ  TopExams ಸಾಮಾನ್ಯ ಕನ್ನಡ General Kannada ಎಂಬ ಪುಸ್ತಕವನ್ನು ಕರ್ನಾಟಕ ಅಕಾಡೆಮಿಯ ನಿರ್ದೇಶಕರು ಮತ್ತು ಲೇಖಕರಾದ  ಶ್ರೀಯುತರು ಸಂಜೀವ ರಾಯ್ಕರ ವರು ರಚಿಸಿರುವ ಪುಸ್ತಕವಾಗಿದೆ.

* ಈ ಪುಸ್ತಕ ಸಾಮಾನ್ಯ ಕನ್ನಡ ವಿಷಯವನ್ನು ಒಳಗೊಂಡಿದ್ದು ಅಭ್ಯಾಸವಾರು ಪ್ರಶೋತ್ತರಗಳೊಂದಿಗೆ ಕನ್ನಡ ವ್ಯಾಕರಣ, ಸಾಹಿತ್ಯ ಮತ್ತು ಕಾವ್ಯ ಮೀಮಾಂಸೆ ವಿಷಯಗಳನ್ನು ಒಳಗೊಂಡಿದೆ ಹಾಗೂ ಪದಸಂಪತ್ತು, ಛಂದಸ್ಸು, ಅಲಂಕಾರ ಹಾಗೂ ಇನ್ನಿತರ ಕನ್ನಡ ವಿಷಯದ ಕುರಿತು ಮಾಹಿತಿಯನ್ನು ಒಳಗೊಂಡಿರುವ ಪುಸ್ತಕವಾಗಿದೆ.

* ಇದರಲ್ಲಿ 3238 ಸಮನಾರ್ಥಕ ಪದಗಳು, 641 ನಾನಾರ್ಥಕ ಪದಗಳು, ವಿರುದ್ಧಾರ್ಥಕ ಪದಗಳು, ಸಂಕೋಚತ ಮತ್ತು ವಿಕಸಿತ ಪದಗಳು, ಅಚ್ಚ ಕನ್ನಡದ ಪದಗಳನ್ನು ಗುರುತಿಸಲು ಸರಳ ವಿಧಾನ, ಸಂಸ್ಕೃತ ಪದಗಳನ್ನು ಗುರುತಿಸಲು ಸರಳ ವಿಧಾನ, ತತ್ಸಮ ತದ್ಭವದ ಪದಗಳ ಸಂಗ್ರಹ, ಅತಿ ಮುಖ್ಯವಾಗಿದೆ.

* ಅನ್ಯ ದೇಶೀಯ ಪದಗಳು, 666 ನುಡಿಗಟ್ಟುಗಳು, ದ್ವಿರುಕ್ತಿಗಳು ಮತ್ತು ಜೋಡುನುಡಿಗಳು, 13 ಪ್ರಕಾರದ ವಾಕ್ಯಗಳು, ಅನುಕರಣಾವ್ಯಗಳ ಸಂಗ್ರಹ, ಗ್ರಾಮ್ಯ ಮತ್ತು ಗ್ರಾಂಥಿಕ ಪದಗುಚ್ಛ, ಶುದ್ಧ ರೂಪಗಳು, 1174 ಗಾದೆ ಮಾತುಗಳನ್ನು ಒಳಗೊಂಡು 1000ಕ್ಕೂ ಅಧಿಕ ಹಿಂದಿನ ಪರೀಕ್ಷೆಗಳ ಪ್ರಶೋತ್ತರಗಳೊಂದಿಗೆ ಅಭ್ಯಾಸ ಪತ್ರಿಕೆಯನ್ನು ಒಳಗೊಂಡಿರುವ ವಿಶಿಷ್ಟ ಕೈಪಿಡಿ ಇದಾಗಿದೆ.

* ಪುಸ್ತಕವು FDA, SAD, GROUP C, K-SET, GPSTR, HSTR, PDO, K-TET, VAO, CTO  ಪೊಲೀಸ್ ಕಾನ್ಸೆಬಲ್ ಹಾಗೂ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಅತಿ ಉಪಯುಕ್ತವಾದ ಪುಸ್ತಕವಾಗಿದೆ.

ಪುಸ್ತಕದ ವಿಶೇಷತೆಗಳು 

* 6, 7, 8, 9, 10ನೇ ತರಗತಿ 2025ರ ಪರಿಷ್ಕೃತ ಪಠ್ಯದ ಅತಿ ಮುಖ್ಯ ಮಾಹಿತಿಯನ್ನು ಒಳಗೂಂಡಿದೆ.

* ಈ ಪುಸ್ತಕವು KEA & KPSC  ನೂತನ ಪಠ್ಯಕ್ರಮ ಆಧರಿಸಿ ಈ ಪುಸ್ತಕವನ್ನು ರಚಿಸಲಾಗಿದೆ.

Additional information

Posts

Author

Publisher