Sale!

LAND SURVEYOR SPECIFIC PAPER – SUDHARSHAN N R 

Original price was: ₹199.Current price is: ₹159.

  • Book Name – LAND SURVEYOR SPECIFIC PAPER
  • Author  –  SUDHARSHAN N R
  • Publisher –ASHWAMEDHA IAS Publication
  • Language – ENGLISH
  • No of Pages – 250
: Category:

Description

ಸ್ಪರ್ಧಾತ್ಮಕ ಪರೀಕ್ಷಾಗಳ ಮಾರ್ಗದರ್ಶಕರು ಹಾಗೂ ASHWAMEDHA IAS ತರಬೇತಿ ಕೇಂದ್ರದ ನಿರ್ದೇಶಕರಾದ ಶ್ರೀಯುತರು SUDHARSHAN N R  ರವರು ರಚಿಸಿರುವ LAND SURVEYOR SPECIFIC PAPER ಎಂಬ ಪುಸ್ತಕದಲ್ಲಿ LAND SURVEYOR ವಿಷಯದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಸಹವಿಸ್ತರವಾಗಿ ಈ ಪುಸ್ತಕದಲ್ಲಿ ನೀಡಲಾಗಿದೆ.

* ವಿಶೇಷವಾಗಿ ಈ ಪುಸ್ತಕವು LAND SURVEYOR ಪರೀಕ್ಷೆಗಳಿಗಾಗಿಯೇ ವಿನ್ಯಾಸಗೊಳಿಸಲಾಗಿದೆ.

  • Key Features & Syllabus Highlights 
  • 100% Syllabus Covered  KEA ನಿಯಮವಳಿಯಂತೆ ಸಂಪೂರ್ಣ  Syllabus  ಒಳಗೊಂಡಿದೆ.
  • Modern Methods of Surveying (20%) ಆಧುನಿಕ ಸರ್ವೇಯಿಂಗ್ ತಂತ್ರಜ್ಞಾನ ಮತ್ತು ವಿಧಾನಗಳು.
  • Computer Applications (20%) ಕಂಪ್ಯೂಟರ್ ಅಪ್ಲಿಕೇಶನ್ಸ್ ಮತ್ತು ಸಂಬಂಧಿತ ಪ್ರಶೋತ್ತರಗಳು.
  • Mathematics (40%) ಪರೀಕ್ಷೆಗೆ ಅಗತ್ಯವಿರುವ ಗಣಿತ ವಿಷಯದ ಸಮಗ್ರ ವಿವರಣೆ ಮಾಡಲಾಗಿದೆ.
  • Physics (10%) & Geography (10%) , ಅಧ್ಯಾಯಗಳು.
  • Chapter-wise MCQs ಪ್ರತಿಯೊಂದು ವಿಷಯದಲ್ಲೂ ಪ್ರಾಕ್ಟಿಸ್ ಮಾಡಲು ಅಧ್ಯಾಯವಾರು ಬಹುಆಯ್ಕೆ ಪ್ರಶ್ನೆಗಳು ನಿಡಲಾಗಿದೆ.