Sale!

SDA Question Bank | Hussainnappa Nayak

Original price was: ₹180.00.Current price is: ₹140.00.

  • Book Name – SDA Question Bank
  • Author  – HUSSAINAPPA NAYAKA
  • Publisher – Ravi Publication
  • Language – Kannada
  • No of Pages – 216
Category:

Description

ಖ್ಯಾತ ಸ್ಪರ್ಧಾತ್ಮಕ ಪರೀಕ್ಷಾ ಮಾರ್ಗದರ್ಶಕರಾದ ಹುಸೇನಪ್ಪ ನಾಯಕ ಇವರು ರಚಿಸಿದ “SDA Question Bank” ಪ್ರಶ್ನೋತ್ತರ ಕೈಪಿಡಿಯು ಲಭ್ಯವಿದ್ದು, ಪುಸ್ತಕವು ಸಾಮಾನ್ಯ ಅಧ್ಯಯನ ಹಾಗೂ ಸಾಮಾನ್ಯ ಕನ್ನಡ ವಿಷಯಗಳ ಪ್ರಶ್ನೆ ಪತ್ರಿಕೆಗಳ ಪ್ರಶ್ನೋತ್ತರಗಳನ್ನು ಒಳಗೊಂಡಿದ್ದು, KPSC & KEA ಯಿಂದ ನಡೆಸಲಾಗುವ FDA, SDA, Group C ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತ ಪುಸ್ತಕವಾಗಿರುತ್ತದೆ.
* ಈ ಪುಸ್ತಕದಲ್ಲಿ ಪ್ರಚಲಿತ ಘಟನೆಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು Update ಮಾಡಲಾಗಿರುತ್ತದೆ.