Description
ಸನ್‌ಸ್ಟಾರ್ ಪಬ್ಲಿಕೇಷನ್ ಅವರಿಂದ ಮೂಡಿಬಂದಿರುವ PSI / ESI Police / EXCISE ಸಬ್ ಇನ್ಸ್ಪೆಕ್ಟರ್ Question Bank ಎಂಬ ಈ ಪುಸ್ತಕವನ್ನು ಸರಳವಾದ ರೀತಿಯಲ್ಲಿ ಸ್ಪರ್ಧಾರ್ಥಿಗಳಿಗೆ ನೀಡಲಾಗಿದ್ದು ಈ ಪುಸ್ತಕವು ಪತ್ರಿಕೆ I ( 50 ಅಂಕಗಳು ಪ್ರಬಂಧ ಲೇಖನ ರೈಟಿಂಗ್ ಹಾಗೂ ಭಾಷಾಂತರ ವಿಷಯಗಳನ್ನು ಒಳಗೂಂಡಿದೆ.
ಪತ್ರಿಕೆ II (150 ಅಂಕಗಳು ಪ್ರಚಲಿತ ವಿದ್ಯಮಾನಗಳು ಸಾಮಾನ್ಯ ಅಧ್ಯಯನ ಭಾರತದ ಸ್ವಾತಂತ್ರ್ಯ ಸಂಗ್ರಾಮ, ಭಾರತಿಯ ಸಂವಿಧಾನ, ಇತಿಹಾಸ, ಭೂಗೋಳ, ವಿಜ್ಞಾನ, ಕಲೆ ಮತ್ತು ಸಾಹಿತ್ಯ, ನೀತಿ ಶಿಕ್ಷಣ ಮತ್ತು ಮಾನಸಿಕ ಸಾಮರ್ಥ್ಯ ಕಂಪ್ಯೂಟರ್ ಈ ಮುಂತಾದ ವಿಷಯಗಳನ್ನು ಒಳಗೂಂಡಿರುವ ಪುಸ್ತಕವಾಗಿದೆ ಈ ಪುಸ್ತಕವು ಎಲ್ಲಾ ರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಪುಸ್ತಕವಾಗಿದೆ.
* ಈ ಪುಸ್ತಕದಲ್ಲಿ 1998 ರಿಂದ 2024 ರ ವರೆಗೆ Previous Year Question Paper With Answers ಗಳನ್ನು ಒಳಗೂಂಡಿದೆ.