Description
KSET / NET ಇತಿಹಾಸ ಮತ್ತು ಸಾಮಾನ್ಯ ಅಧ್ಯಯನ ಪತ್ರಿಕೆ-1 ಎಂಬ ಪುಸ್ತಕದ ಲೇಖಕರಾದ ರುಕ್ಮಿಣಿ ಎಂ.ವಿ ರವರು ರಚಿಸಿರುವ ಪುಸ್ತಕವಾಗಿದೆ. ಈ ಪುಸ್ತಕವು ಸಹಾಯಕ ಪ್ರಾಧ್ಯಾಪಕರಾಗಬೇಕಾದರೆ KSET ಪರೀಕ್ಷೆಯು ಒಂದು ಅರ್ಹತಾ ಪರೀಕ್ಷೆಯಾಗಿದ್ದು ಅದನ್ನು ಕಡ್ಡಾಯವಾಗಿ ಪಾಸು ಮಾಡಲೇಬೇಕು. ಆಗ ಮಾತ್ರ ಸಹಾಯಕ ಪ್ರಾಧ್ಯಾಪಕರಾಗಬೇಕೆನ್ನುವವರು ಸಹಾಯಕ ಪ್ರಾಧ್ಯಾಪಕರಾಗುವುದಕ್ಕೆ ಅರ್ಹತೆಯನ್ನು ಪಡೆಯುತ್ತಾರೆ. ಈ ಪುಸ್ತಕದಲ್ಲಿ ಸಹಾಯಕ ಪ್ರಾಧ್ಯಾಪಕರ ಪ್ರಶ್ನೆಪತ್ರಿಕೆಗಳು, KSET ಪ್ರಶ್ನೆಪತ್ರಿಕೆಗಳು, ಪಿ.ಯು. ಉಪನ್ಯಾಸಕರ ನೇಮಕಾತಿ ಪರೀಕ್ಷೆಯ ಪ್ರಶ್ನೆಪತ್ರಿಕೆಗಳು ಹಾಗೂ ಸಾಮಾನ್ಯ ಅಧ್ಯಯನ ಪತ್ರಿಕೆ-1 ಅನ್ನು ಕೊಡಲಾಗಿದೆ.
* ಈ ಪುಸ್ತಕವು ಪದವೀಧರರಿಗೂ ಹಾಗೂ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ವಿಷಯಗಳನ್ನು ಒಳಗೂಂಡಿರುವ ಪುಸ್ತಕವಾಗಿದೆ.