Sale!

KPSC & KEA GROUP-C Paper-1- ಸಾಮಾನ್ಯ ಜ್ಞಾನ – ಶ್ರೀ ಲಕ್ಷ್ಮಣ ಗಡೇಕಾರ್

Original price was: ₹440.Current price is: ₹325.

  • Book Name –KPSC & KEA GROUP-C Paper-1- ಸಾಮಾನ್ಯ ಜ್ಞಾನ
  • Author – ಶ್ರೀ ಲಕ್ಷ್ಮಣ ಗಡೇಕಾರ್
  • Publisher–ಗಡೇಕಾರ್ ಪ್ರಕಾಶನ
  • Language –ಕನ್ನಡ
  • Number of Page – 452
Category:

Description

ಲಕ್ಷ್ಮಣ್ ಗಡೇಕಾ‌ರ್ ಇವರ ಸರಣಿಯ KPSC & KEA GROUP-C Paper-1- ಸಾಮಾನ್ಯ ಜ್ಞಾನ  ಪುಸ್ತಕವು FDA, SDA, PDO, SDAA, B.ED D.ED TET, SET, PC, PSI, KAS  ಪದವಿ ಪೂರ್ವ ಉಪನ್ಯಾಸಕರ ಹಾಗೂ ಇತ್ಯಾದಿ  ನೇಮಕಾತಿಗಳು ಸೇರಿ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ತುಂಬಾ ಉಪಯುಕ್ತವಾದ ಪುಸ್ತಕವಾಗಿದೆ.

* ಈ ಪುಸ್ತಕವು KPSC ಮತ್ತು KEA ಇಂದ ನಡೆಸಲಾದ ಹಳೆಯ ಪ್ರಶ್ನೆಪತ್ರಿಕೆಗಳ ಉತ್ತರಗಳು ಮತ್ತು ಅವುಗಳ ವಿಶ್ಲೇಷಣಾತ್ಮಕ ವಿವರಣೆಯನ್ನು ಒಳಗೊಂಡಿದೆ.

* ಇದು KPSC & KEA ಯ ಬದಲಾದ ಹೊಸ ನಿಯಮಗಳಂತೆ ರಚಿಸಲಾಗಿರುವ ಕೃತಿಯಾಗಿದೆ.

* KPSC ಮತ್ತು KEA ನಡೆಸುವ ಗ್ರೂಪ್-ಸಿ ಸೇರಿದಂತೆ ಹತ್ತಾರು ಸರ್ಧಾತ್ಮಕ ಪರಿಕ್ಷೆಗಳಿಗೆ ಉಪಯುಕ್ತವಾದ ಪುಸ್ತಕವಾಗಿದೆ.

* ಈ ಪುಸ್ತಕವು ಇಲ್ಲಿಯವರೆಗೆ ನಡೆದ ಎಲ್ಲ Group-C ಪ್ರಶ್ನೆ ಪತ್ರಿಕೆಗಳ ಉತ್ತರಗಳು ಹಾಗೂ ವಿಶ್ಲೇಷಣಾತ್ಮಕ ವಿವರಣೆಯನೊಳಗೊಂಡಿದೆ.

 

Additional information

Posts

Author

Publisher