Sale!

“KEA ಅಂತರಾಳ” – ಶ್ರೀ ಬಾಬುರೆಡ್ಡಿ PSI

Original price was: ₹220.Current price is: ₹185.

  • Book Name– “KEA ಅಂತರಾಳ”
  • Author–ಶ್ರೀ ಬಾಬುರೆಡ್ಡಿ PSI
  • Publisher–Chiguru Book Publications
  • Language –ಕನ್ನಡ
  • Number of Page – 250
Category:

Description

ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ನಡೆಸುವ ಪ್ರಮುಖ ಸರ್ಕಾರಿ ನೇಮಕಾತಿ ಪರೀಕ್ಷೆಗಳಿಗಾಗಿ ಅತ್ಯುತ್ತಮ ಮಾರ್ಗದರ್ಶಿ ಪುಸ್ತಕ! “KEA ಅಂತರಾಳ” ಪುಸ್ತಕವು PSI, FDA, SDA, KPSC, KPTCL, KRIDL, BMTC, VAO, GITC ಹಾಗೂ UPSC/KAS ಉಚಿತ ಕೋಚಿಂಗ್ ಸೇರಿದಂತೆ 30ಕ್ಕೂ ಹೆಚ್ಚು ಪರೀಕ್ಷೆಗಳ ಸಂಪೂರ್ಣ ಸಿದ್ಧತಾ ವಿಷಯಗಳನ್ನು ಒಳಗೊಂಡಿದೆ.

* ಈ ಪುಸ್ತಕದಲ್ಲಿ ಪ್ರಶ್ನೆ ಮಾದರಿ, ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳನ್ನು ನೀಡಲಾಗಿದ್ದು, ಅಭ್ಯರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಲು ಸಹಾಯಕವಾಗುತ್ತದೆ.

ಮುಖ್ಯಾಂಶಗಳು:

* KEA ಮೂಲಕ ನಡೆಯುವ 30ಕ್ಕೂ ಹೆಚ್ಚು ಪರೀಕ್ಷೆಗಳ ಸಂಪೂರ್ಣ ಮಾಹಿತಿಯನ್ನು ಒಳಗೂಂಡಿದೆ.

*  ಈ ಪುಸ್ತಕವು PSI, FDA, SDA, AE, JE, VAO & BMTC (SC/ST/OBC, Minority & UPSC/KAS) ಪರೀಕ್ಷೆಗಳ ಸಂಪೂರ್ಣ ಮಾಹಿತಿಯನ್ನು ಒಳಗೂಂಡಿದೆ.

* ಈ ಪುಸ್ತಕದಲ್ಲಿ 2024 ಮತ್ತು 2025ರ ಹೊಸ ಅಧಿಸೂಚನೆಗಳ ಆಧಾರಿತ ವಿಷಯಗಳನ್ನು ಒಳಗೂಂಡಿದೆ.

* ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಅತ್ಯಂತ ಉಪಯುಕ್ತವಾದ ಪುಸ್ತಕವಾದೆ.

Additional information

Posts

Author

Publisher