Description
ಸ್ಪರ್ಧಾ ಉನ್ನತಿ ಪ್ರಕಾಶನ (ಸ್ಪರ್ಧಾಲೋಕದ ಹಿತೈಷಿ ಎಂಬ ಕೈ ಬರಹದೊಂದಿಗೆ ) ಮೂಡಿಬಂದಿರುವ KAS ಮತ್ತು IAS ಮುಖ್ಯ ಪರೀಕ್ಷೆಗಾಗಿ ವಿಜ್ಞಾನ ಮತ್ತುತಂತ್ರಜ್ಞಾನ” ಪುಸ್ತಕದ ಲೇಖಕರಾದ ಡಿ.ಎ. ಗೌತಮ್ ಅವರಿಂದ ರಚಿತವಾದ ಪುಸ್ತಕವಾಗಿದೆ.
* ಈ ಪುಸ್ತಕವು KAS ಮತ್ತು IAS ಮುಖ್ಯ ಪರೀಕ್ಷೆಗಾಗಿ ತಯಾರಿಸಲಾದ ಕೈಪಿಡಿಯಾಗಿದ್ದು.
* ಈ ಪುಸ್ತಕವು ವಿಜ್ಞಾನ ಹಾಗೂ ತಂತ್ರಜ್ಞಾನದ ಮೂಲಗಳು, ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ, ಶಕ್ತಿ ಸಂಪನ್ಮೂಲಗಳು, ಅಣುಶಕ್ತಿ, ಹಾಗೂ ಇನ್ನುಳಿದ ಮಾಹಿತಿಯನ್ನು ಒಳಗೊಂಡಿರುವ ಕೈಪಿಡಿಯಾಗಿದೆ.
*ಈ ಪುಸ್ತಕವು IAS, KAS, RRB, PDO, FDA, SDA, PSI, PC, B.ED, D.ED, PANCHAYAT RAJ GRADE 1 – 2 KPSC GROUP-C, KSRTC, BMTC ಗ್ರಾಮ ಆಡಳಿತಾಧಿಕಾರಿ ಹಾಗೂ ಇನ್ನುಳಿದ ಪರೀಕ್ಷೆಗಾಗಿ , ಜೊತೆಗೆ ಇತರೆ ಪರೀಕ್ಷೆಗಳಿಗೂ ಕೂಡ ಉಪಯುಕ್ತವಾದ ಪುಸ್ತಕವಾಗಿದೆ.