Sale!

KAR-TET ಪ್ರಶ್ನಾಕೋಶ- ಸನ್‌ಸ್ಟಾರ್‌ ಪಬ್ಲಿಕೇಷನ್‌

Original price was: ₹295.00.Current price is: ₹236.00.

  • Book Name –KAR-TET ಪ್ರಶ್ನಾಕೋಶ
  • Author  –ಸನ್‌ಸ್ಟಾರ್‌
  • Publisher – ಸನ್‌ಸ್ಟಾರ್‌ ಪಬ್ಲಿಕೇಷನ್‌
  • Language – ಕನ್ನಡ

Out of stock

Category:

Description

ಸನ್‌ಸ್ಟಾರ್‌ ಪಬ್ಲಿಕೇಷನ್‌ ಅವರಿಂದ ಮೂಡಿಬಂದಿರುವ KAR-TET ಪ್ರಶ್ನಾಕೋಶ  ಎಂಬ ಈ ಪುಸ್ತಕವನ್ನು ಸರಳವಾದ ರೀತಿಯಲ್ಲಿ ಸ್ಪರ್ಧಾರ್ಥಿಗಳಿಗೆ ನೀಡಲಾಗಿದ್ದು ಈ ಪುಸ್ತಕದಲ್ಲಿ  ಪತ್ರಿಕೆ – I  – 1 ರಿಂದ 6 ನೇ ತರಗತಿ ವರೆಗೆ ಹಾಗೂ ಪತ್ರಿಕೆ – II  – 6 ರಿಂದ 8ನೇ ತರಗತಿ ವರೆಗೆ ಉಪಯುಕ್ತವಾಗುವಂತೆ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ಅರ್ಹತಾ ಪರೀಕ್ಷೆಗಳಿಗಾಗಿ ಈ ಪುಸ್ತಕವನ್ನು ರಚಿಸಲಾಗಿದೆ.

* ಈ ಪುಸ್ತಕವು 2014, 2015, 2017, 2019, 2020, 2021, 2022, 2023, 2024 ಪ್ರಶ್ನೇಪತ್ರಿಕೆಗಳನ್ನು ಒಳಗೊಂಡಿದೆ.

* ಈ ಪುಸ್ತಕದಲ್ಲಿ DED, BED, ಉತ್ತೀರ್ಣರಾದ ಕಲಾ ವಿಭಾಗ ಮತ್ತು ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗಾಗಿ ಈ ಪುಸ್ತಕವನ್ನು ರಚಿಸಲಾಗಿದೆ.

Additional information

Posts

Author

Publisher