Description
ಸನ್‌ಸ್ಟಾರ್ ಪಬ್ಲಿಕೇಷನ್ ಅವರಿಂದ ಮೂಡಿಬಂದಿರುವ KAR-TET ಕರ್ನಾಟಕ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರ ಅರ್ಹತಾ ಪರೀಕ್ಷಾ ಪತ್ರಿಕೆ-2 ಎಂಬ ಈ ಪುಸ್ತಕವನ್ನು ಸರಳವಾದ ರೀತಿಯಲ್ಲಿ ಸ್ಪರ್ಧಾರ್ಥಿಗಳಿಗೆ ನೀಡಲಾಗಿದ್ದು ಈ ಪುಸ್ತಕವು TET ಮತ್ತು CET ಗೆ ಉಪಯುಕ್ತವಾಗುತ್ತದೆ.
* ಪತ್ರಿಕೆ 2 ಕಲಾ ವಿಭಾಗ 6 ರಿಂದ 8ನೇ ತರಗತಿ ಮತ್ತು ಬಿ.ಇಡಿ ಪದವಿ ಪಡೆದವರಿಗೆ ಈ ಪುಸ್ತಕವು ಉಪಯುಕ್ತವಾಗುತ್ತದೆ.
* ಈ ಪುಸ್ತಕವು ಶಿಕ್ಷಣಾ ಇಲಾಖೆ ನಡೆಸಿದ ಹಿಂದಿನ ಪ್ರಶ್ನೇಪತ್ರಿಕೆಗಳನ್ನು ಉತ್ತರ ಸಹಿತ ಬಿಡಿಸಲಾಗಿದೆ.