Description
ಸನ್‌ಸ್ಟಾರ್ ಪಬ್ಲಿಕೇಷನ್‌ರವರಿಂದ ಮೂಡಿಬಂದಿರುವ KAR-TET ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರ ಅರ್ಹತಾ ಪರೀಕ್ಷೆ ಪತ್ರಿಕೆ- 1 – ಈ ಪುಸ್ತಕದ ಲೇಖಕರಾದ ಶ್ರೀಮತಿ ಪ್ರಮೀಳಮ್ಮ, ಈಶ್ವರ್ ಸಿಂಗ್, ಎಸ್.ಸಿ ಮಂಜುನಾಥ್ ರವರಿಂದ ರಚಿತವಾದ ಪುಸ್ತಕವಾಗಿದೆ.
*ಈ ಪುಸ್ತಕವು ಡಿ.ಇಡಿ. ಪದವಿ ಪಡೆದವರಿಗೆ ಉಪಯುಕ್ತವಾದ ಪುಸ್ತಕವಾಗಿದೆ.
*ಈ ಪುಸ್ತಕವು 1 ರಿಂದ 5ನೇ ತರಗತಿಯವರೆಗಿನ ಎಲ್ಲಾ ವಿಷಯಗಳನ್ನು ಒಳಗೂಂಡಿದೆ.
*ಈ ಪುಸ್ತಕವು ನೂತನ ಪಠ್ಯಕ್ರಮವನ್ನು ಆಧರಿಸಿ ರಚಿಸಲಾಗಿದೆ.
*ಈ ಪುಸ್ತಕವು ಹಿಂದಿನ ಪ್ರಶ್ನೆಪತ್ರಿಕೆಗಳನ್ನು ಉತ್ತರ ಸಹಿತ ಬಿಡಿಸಲಾಗಿದೆ.