Sale!

K-SET ಸಾಮಾನ್ಯ ಪತ್ರಿಕೆ ಪ್ರಶ್ನಾಕೋಶ – ಗೋಪಾಲ ನಾಯಕ ಜೂಕೂರು

Original price was: ₹150.Current price is: ₹120.

  • Book Name – K-SET ಸಾಮಾನ್ಯ ಪತ್ರಿಕೆ ಪ್ರಶ್ನಾಕೋಶ
  • Author –ಗೋಪಾಲ ನಾಯಕ ಜೂಕೂರು
  • Publisher – ಏಕಲವ್ಯ ಪ್ರಕಾಶನ
  • Language – ಕನ್ನಡ
  • No of Pages – 90
: Category:

Description

ಸ್ಪರ್ಧಾತ್ಮಕ ಪರೀಕ್ಷಾಗಳ ಮಾರ್ಗದರ್ಶಕರು ಹಾಗೂ ಏಕಲವ್ಯ ಕರಿಯರ್‌ ಅಕಾಡೆಮಿ ಮಾನವಿ ಶ್ರೀಯುತರು ಗೋಪಾಲ ನಾಯಕ ಜೂಕೂರು ರವರು ವೃತ್ತಿಯಲ್ಲಿ ಶಿಕ್ಷಕನಾದರು ತಮ್ಮದೆ ಆದ ಶೈಲಿಯಲ್ಲಿ ರಚಿಸಿರುವ ” K- SET ಸಾಮಾನ್ಯ ಪತ್ರಿಕೆ ಪ್ರಶ್ನಾಕೋಶ ಪತ್ರಿಕೆ-1  ಈ ಪುಸ್ತಕವನ್ನ ಸರಳವಾದ ರೀತಿಯಲ್ಲಿ ಸ್ಪರ್ಧಾರ್ಥಿಗಳಿಗೆ ನೀಡಲಾಗಿದ್ದು ಈ ಪುಸ್ತಕವು 2013 ರಿಂದ 2024ರ ವರೆಗೆ ನೆಡೆದ K-SET ಸಾಮಾನ್ಯ ಪತ್ರಿಕೆ ಪ್ರಶ್ನಾಕೋಶ ಒಳಗೂಂಡಿರುವ ಪುಸ್ತಕವಾಗಿರುತ್ತದೆ.

Additional information

Posts

Author

Publisher