Description
ಸ್ಪರ್ಧಾತ್ಮಕ ಪರೀಕ್ಷಾಗಳ ಮಾರ್ಗದರ್ಶಕರು ಹಾಗೂ ಏಕಲವ್ಯ ಕರಿಯರ್ ಅಕಾಡೆಮಿ ಮಾನವಿ ಶ್ರೀಯುತರು ಗೋಪಾಲ ನಾಯಕ ಜೂಕೂರು ರವರು ವೃತ್ತಿಯಲ್ಲಿ ಶಿಕ್ಷಕನಾದರು ತಮ್ಮದೆ ಆದ ಶೈಲಿಯಲ್ಲಿ ರಚಿಸಿರುವ ” K- SET ಸಾಮಾನ್ಯ ಪತ್ರಿಕೆ ಪ್ರಶ್ನಾಕೋಶ” ಪತ್ರಿಕೆ-1 ಈ ಪುಸ್ತಕವನ್ನ ಸರಳವಾದ ರೀತಿಯಲ್ಲಿ ಸ್ಪರ್ಧಾರ್ಥಿಗಳಿಗೆ ನೀಡಲಾಗಿದ್ದು ಈ ಪುಸ್ತಕವು 2013 ರಿಂದ 2024ರ ವರೆಗೆ ನೆಡೆದ K-SET ಸಾಮಾನ್ಯ ಪತ್ರಿಕೆ ಪ್ರಶ್ನಾಕೋಶ ಒಳಗೂಂಡಿರುವ ಪುಸ್ತಕವಾಗಿರುತ್ತದೆ.






