Description
ಸನ್‌ಸ್ಟಾರ್ ಪಬ್ಲಿಕೇಷನ್‌ರವರಿಂದ ಮೂಡಿಬಂದಿರುವ HSTR – CET ಪ್ರೌಢಶಾಲಾ ಶಿಕ್ಷಕರ ನೇಮಕಾತಿ ಸಮಗ್ರ ಪರೀಕ್ಷಾ ಕೈಪಿಡಿ ಪತ್ರಿಕೆ II ಸಮಾಜ ವಿಜ್ಞಾನ ಎಂಬ ಪುಸ್ತಕವನ್ನು ಲೇಖಕರಾದ ವಿಸ್ಮಯ ರೆಡ್ಡಿ ಅವರು ಸರಳವಾದ ರೀತಿಯಲ್ಲಿ ಸ್ಪರ್ಧಾರ್ಥಿಗಳಿಗೆ ಈ ಪುಸ್ತಕವನ್ನು ನೀಡಲಾಗಿದೆ.
* ಈ ಪುಸ್ತಕದಲ್ಲಿ ಪತ್ರಿಕೆ II ಸಮಾಜ ವಿಜ್ಞಾನದ ವಿಷಯಗಳಾದ ಭಾರತದ ಇತಿಹಾಸ, ಭಾರತದ ಸಂವಿಧಾನ, ಭಾರತದ ಸಮಾಜಶಾಸ್ತ್ರ, ಭಾರತದ ಭೌಗೋಳಶಾಸ್ತ್ರ, ಭಾರತದ ಅರ್ಥಶಾಸ್ತ್ರ ಮತ್ತು ವ್ಯವಹಾರ ಅಧ್ಯಯವನ್ನು ಒಳಗೊಂಡಿದೆ.
ಸಮಗ್ರ ಪರೀಕ್ಷಾ ಕೈಪಿಡಿಯ ವಿಶೇಷತೆಗಳು
* ಪ್ರೌಢಶಾಲಾ ಸಹಶಿಕ್ಷಕರ ನೇಮಕಾತಿಯ ಪತ್ರಿಕೆ-2 ಕ್ಕೆ ಕರ್ನಾಟಕ ಸರ್ಕಾರದ ಶಿಕ್ಷಣ ಇಲಾಖೆ ನಿಗದಿಪಡಿಸಿರುವ ಪಠ್ಯಕ್ರಮಕ್ಕನುಗುಣವಾಗಿ ಕೈಪಿಡಿಯನ್ನು ರಚಿಸಲಾಗಿದೆ.
* ಮಾಹಿತಿಯನ್ನು ಸ್ಪಷ್ಟವಾಗಿ ಗ್ರಹಿಸಲು ಅನುಕೂಲವಾಗುವಂತೆ ವಿಭಜಿಸಲಾಗಿದೆ.
* ನೇಮಕಾತಿ ಪಠ್ಯಕ್ರಮದಲ್ಲಿನ ಮಾಹಿತಿಯಲ್ಲಿ ಇತ್ತೀಚೆಗೆ ಬದಲಾವಣೆಯಾದ ಅಂಶಗಳ ಸೇರ್ಪಡೆ ಮಾಡಲಾಗಿದೆ.
* ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾಗಿದೆ.
* ಅಧಿಕೃತ ಹಾಗೂ ವಿಶ್ವಾಸನೀಯ ಮಾಹಿತಿಯ ಸಂಗ್ರಹಣೆಯನ್ನು ಒಳಗೊಂಡಿದೆ.
* ಹಿಂದಿನ ವರ್ಷ ಪ್ರಶ್ನೆಪತ್ರಿಕೆ (ಉತ್ತರ ಸಹಿತ) ಬಿಡಿಸಲಾಗಿದೆ.