Description
ಸ್ಪರ್ಧಾತ್ಮಕ ಪರೀಕ್ಷಾಗಳ ಮಾರ್ಗದರ್ಶಕರು ಹಾಗೂ ಶ್ರೀಯುತರು Vittala Hadapada ವಿಠಲ ಹಡಪದ ರವರು ರಚಿಸಿರುವ GPSTR HSTR ಸಮಾಜ ವಿಜ್ಞಾನ ಕೈಪಿಡಿ ಎಂಬ ಪುಸ್ತಕದಲ್ಲಿ ಸಂಪೂರ್ಣ ಪಠ್ಯಕ್ರಮ ಇತಿಹಾಸ, ರಾಜ್ಯಶಾಸ್ತ್ರ, ಭೂಗೋಳಶಾಸ್ತ್ರ, ಅರ್ಥಶಾಸ್ತ್ರ, ವ್ಯವಹಾರ ಅಧ್ಯಯನ ಹಾಗೂ ಸಮಾಜಶಾಸ್ತ್ರ ವಿಷಯಗಳ ಸಮಗ್ರ ವಿವರಣೆ ಮಾಡಲಾಗಿದೆ.
* DSERT ಆಧಾರಿತ ಅಧ್ಯಾಯಗಳು 6, 7, 8, 9 ಮತ್ತು 10ನೇ ತರಗತಿಯ DSERT ಪಠ್ಯಕ್ರಮ ಆಧರಿಸಿ ರಚಿಸಲಾದ ಒಟ್ಟು 100 ಅಧ್ಯಾಯಗಳು ಅಧ್ಯಾಯವಾರು MCQs ಅಭ್ಯಾಸಕ್ಕಾಗಿ ಪ್ರತಿ ಅಧ್ಯಾಯದ ಕೊನೆಯಲ್ಲಿ 10 ರಿಂದ 20 ಬಹು ಆಯ್ಕೆಯ ಪ್ರಶ್ನೆಗಳು (MCQs) 2000+ ಬಹು ಆಯ್ಕೆಯ ಪ್ರಶ್ನೆಗಳು ಪರೀಕ್ಷಾ ದೃಷ್ಟಿಕೋನದಿಂದ ರಚಿಸಲಾದ
* ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತ GPSTR, HSTR ಜೊತೆಗೆ KARTET, KTET, SDA, FDA ಪರೀಕ್ಷೆಗಳ ಸಮಾಜ ವಿಜ್ಞಾನ ವಿಭಾಗಕ್ಕೂ ಸಹಕಾರಿಯಾಗಿದೆ.






