Description
ಸನ್‌ಸ್ಟಾರ್ ಪಬ್ಲಿಕೇಷನ್ ಅವರಿಂದ ಮೂಡಿಬಂದಿರುವ GMAT ಸಾಮಾನ್ಯ ಬೌದ್ಧಿಕ ಸಾಮರ್ಥ್ಯ ಪರೀಕ್ಷೆ NMMS NTSE ಎಂಬ ಈ ಪುಸ್ತಕವನ್ನು ಸರಳವಾದ ರೀತಿಯಲ್ಲಿ ಸ್ಪರ್ಧಾರ್ಥಿಗಳಿಗೆ ನೀಡಲಾಗಿದ್ದು ಈ ಪುಸ್ತಕದಲ್ಲಿ KEA, KPSC ಹಾಗೂ ಕೇಂದ್ರ ಸರ್ಕಾರದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಪುಸ್ತಕವಾಗಿದೆ.
ವಿಶೇಷತೆಗಳು
- KEA ಮತ್ತು KPSC ಪಠ್ಯಾನುಸಾರವಾಗಿ ರಚಿಸಲಾಗಿದೆ.
- ಸರಳ ಭಾಷೆ ಹಾಗೂ ಸಂಕ್ಷಿಪ್ತ ಸಾರವಾಗಿ ರಚಿಸಲಾಗಿದೆ.
- ಅಧ್ಯಾಯವಾರು ಪ್ರಶ್ನೋತ್ತರಗಳಿಗೆ ಸಂಕ್ಷಿಪ್ತ ವಿವರಣೆ ಸಹಿತ ನೀಡಲಾಗಿದೆ.
- ಹಿಂದಿನ ವರ್ಷದ ಪ್ರಶ್ನೇಪತ್ರಿಕೆಗಳಿಗೆ ಉತ್ತರಗಳನ್ನು ವಿವರಣಾತ್ಮಕವಾಗಿ ನೀಡಲಾಗಿದೆ.