Description
Con Booster’s KAR-TET ಮಾರ್ಗದರ್ಶಿ ಕೈಪಿಡಿ ಎಂಬ ಪುಸ್ತಕದ ಲೇಖಕರಾದ ಶ್ರೀಯುತರು ಶ್ರೀ ಸೈಯ್ಯದ್ ಇಸ್ಮಾಯಿಲ್ ಅವರಿಂದ ರಚಿತವಾಗಿದ್ದುಈ ಪುಸ್ತಕದಲ್ಲಿ ಕರ್ನಾಟಕ ರಾಜ್ಯ ಶಿಕ್ಷಕರ KAR-TET ಅರ್ಹತಾ ಪರೀಕ್ಷೆ (ಕಲಾ ಮತ್ತು ವಿಜ್ಞಾನ ಶಿಕ್ಷಕರಿಗೆ) KARNATAKA TEACHER ELIGIBILITY TEST (FOR ARTS & SCIENCE TEACHERS) ಹಾಗೂ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನೆಡೆಸುತ್ತಿರುವ ಅಭ್ಯರ್ಥಿಗಳಿಗಾಗಿ ಸಿದ್ಧಪಡಿಸಲಾದ ಪುಸ್ತಕವಾಗಿದೆ.
- ಈ ಪುಸ್ತಕದಲ್ಲಿ ಪತ್ತಿಕೆ -I 1 ರಿಂದ 5 ನೇ ತರಗತಿ ಶಿಕ್ಷಕರಿಗೆ 2014 ರಿಂದ 2024ರ ವರೆಗೆ ಪ್ರಶ್ನೆಪತ್ರಿಕೆಗಳನ್ನು ಉತ್ತರ ಸಹಿತ ಕೊಡಲಾಗಿದೆ.
- ಈ ಪುಸ್ತಕದಲ್ಲಿ ಪತ್ತಿಕೆ -II 6 ರಿಂದ 8ನೇ ತರಗತಿ ಶಿಕ್ಷಕರಿಗೆ ಕಲಾ ಮತ್ತು ವಿಜ್ಞಾನ 2014 ರಿಂದ 2024ರ ವರೆಗೆ ಪ್ರಶ್ನೆಪತ್ರಿಕೆಗಳನ್ನು ಉತ್ತರ ಸಹಿತ ಕೊಡಲಾಗಿದೆ.
- ಈ ಪುಸ್ತಕದಲ್ಲಿ ಶಿಶು ಮನೋವಿಜ್ಞಾನ ಮತ್ತು (ಪಡೆಗಾಗಿ) ಭೋಧನಾ ಶಾಸ್ತ್ರಕ್ಕೆ ಸಂಬಂಧಪಟ್ಟ ಬಹು ಆಯ್ಕೆಯ 1200 ಮಾದರಿ ಪ್ರಶ್ನೋತ್ತರಗಳನ್ನು ಒಳಗೊಂಡಿರುವ ಅತ್ಯುನ್ನತವಾದ ಕೈಪಿಡಿಯಾಗಿದೆ.