Sale!

Con Booster’s| ಕನ್ನಡ ವ್ಯಾಕರಣ ಶಾಸ್ತ್ರ – ಶ್ರೀ ಮತಿ ಬಿಂದು ಹೆಚ್.‌ ದೇಸಾಯಿ ಶ್ರೀ ಸೈಯ್ಯದ್‌ ಇಸ್ಮಾಯಿಲ್

Original price was: ₹510.Current price is: ₹408.

  • Book Name –CON- BOOSTERS ನೇಮಕಾತಿ ಪರೀಕ್ಷಾ ಮಾಹಿತಿ ಸಂಗ್ರಹ
  • Author –ಶ್ರೀ ಮತಿ ಬಿಂದು ಹೆಚ್.‌ ದೇಸಾಯಿ ಶ್ರೀ ಸೈಯ್ಯದ್‌ ಇಸ್ಮಾಯಿಲ್
  • Publisher–ಯೂನಿವರ್ಸಲ್ ಪಬ್ಲಿಕೇಷನ್ಸ್ ದಾವಣಗೆರೆ
  • Language –ಕನ್ನಡ
  • No of Pages – 520
Category:

Description

Con Booster’s| ಕನ್ನಡ ವ್ಯಾಕರಣ ಶಾಸ್ತ್ರ ಮತ್ತು FDA & SDA ಪ್ರಶೋತ್ತರಗಳ ಮಾಲೆ ಎಂಬ ಪುಸ್ತಕದ ಲೇಖಕರಾದ  ಶ್ರೀಯುತರು ಶ್ರೀ ಮತಿ ಬಿಂದು ಹೆಚ್.‌ ದೇಸಾಯಿ ಶ್ರೀ ಸೈಯ್ಯದ್‌ ಇಸ್ಮಾಯಿಲ್  ಅವರಿಂದ ರಚಿತವಾಗಿದ್ದುಈ ಪುಸ್ತಕವು IAS, KAS, PSI, FDA, SDA, PDO PC, KSRTC, KES, RRB, SSC, KPSC Group c, VAO,  GPSTR,  HSTR,  CTET,  KTET, & SLET, BANKING ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನೆಡೆಸುತ್ತಿರುವ ಅಭ್ಯರ್ಥಿಗಳಿಗಾಗಿ ಸಿದ್ಧಪಡಿಸಲಾದ ಪುಸ್ತಕವಾಗಿದೆ.

  • ಈ ಪುಸ್ತಕವು KPSC & KEA ಕರ್ನಾಟಕ ಪ್ರಾಧಿಕಾರದ ಅನ್ವಯ ಈ ಪುಸ್ತಕವನ್ನು ರಚಿಸಲಾಗಿದೆ.
  • ಈ ಪುಸ್ತಕದಲ್ಲಿ 1991 ರಿಂದ 2024 FDA ಸಾಮಾನ್ಯ ಜ್ಞಾನ ಮತ್ತು ಸಾಮಾನ್ಯ ಕನ್ನಡ ಹಾಗೂ ಸಂವಹನ ಪತ್ರಿಕೆಗಳ ಪ್ರಶ್ನೆ ಪತ್ರಿಕೆಗಳು ಮತ್ತು ಉತ್ತರಗಳನ್ನು ಸಹ ಒಳಗೊಂಡಿರುವ ವಿಶಿಷ್ಟ ಕೈಪಿಡಿಯಾಗಿದೆ.
  • ಈ ಪುಸ್ತಕದಲ್ಲಿ 1991 ರಿಂದ 2024 SDA ಸಾಮಾನ್ಯ ಜ್ಞಾನ ಮತ್ತು ಸಾಮಾನ್ಯ ಕನ್ನಡ ಹಾಗೂ ಸಂವಹನ ಪತ್ರಿಕೆಗಳ ಪ್ರಶ್ನೆ ಪತ್ರಿಕೆಗಳು ಮತ್ತು ಉತ್ತರಗಳನ್ನು ಸಹ ಒಳಗೊಂಡಿರುವ ವಿಶಿಷ್ಟ ಕೈಪಿಡಿಯಾಗಿದೆ.
  • ಈ ಪುಸ್ತಕದಲ್ಲಿ ಇವರೆಗೂ ಯಾವ ಪುಸ್ತಕದಲ್ಲೂ ಇಲ್ಲದಂತಹ ಸಮಗ್ರ ಪರೀಕ್ಷಾ ಮಾಹಿತಿ ಒಳಗೂಂಡ ಪುಸ್ತಕವಾಗಿದೆ.

Additional information

Posts

Author

Publisher