Description
4G ಸೈನ್ಸ್ ಪ್ರಖ್ಯಾತಿ ರವಿ ಹೆಚ್.ಎನ್. ಸಾರಥ್ಯದಲ್ಲಿ ರಚಿಸಿರುವಂತಹ 4G ಪರಿಸರ ಪ್ರಶೋತ್ತರಗಳ ಪುಸ್ತಕವು IAS, KAS, FDA, SDA, KPSC, GROUP- C, PSI, PC, SSC, RRB ಕೇಳಿರುವಂತಹ ( 1991 – 2023ರ ವರೆಗೆ, NCERT, UPSC ಪಠ್ಯಕ್ರಮ, ವೆಬಸೈಟ್ ಆಧಾರಿತ ) ಪ್ರಶ್ನೆಗಳನ್ನು ಒಳಗೊಂಡಿರುವಂತಹ ಪುಸ್ತಕವಾಗಿದೆ.
* ಈ ಪುಸ್ತಕವು 2025 ನೇ ಸಾಲಿನ ಪರಿಷ್ಕೃತ 2ನೇ ಮುದ್ರಣವಾಗಿದೆ.
* ಈ ಪುಸ್ತಕದಲ್ಲಿ ಪ್ರತ್ಯೇಕ ವಿಷಯಗಳಾಧಾರಿತ ಒಟ್ಟು 1553 ಪ್ರಶ್ನೆಗಳ ಸಂಗ್ರಹಣೆಯಾದ ಕೈಪಿಡಿಯಾಗಿದೆ.
* ಈ ಪುಸ್ತಕವು ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಪುಸ್ತಕವಾಗಿದೆ.