Description
ಸ್ಪರ್ಧಾ ವಿಶ್ವಾಸ್ 76 PSI ಪ್ರಶ್ನೋತ್ತರಗಳ ಕೈಪಿಡಿ| Dr. ವೆಂಕಟರಮಣಸ್ವಾಮಿ ಈ ಪುಸ್ತಕದಲ್ಲಿ 1998 ರಿಂದ 2024 ರವರೆಗಿನ ಒಟ್ಟು 76 ಪ್ರಶ್ನೋತ್ತರಗಳನ್ನು ಒಳಗೊಂಡಿರುವ ವಿಶಿಷ್ಟ ಕೈಪಿಡಿಯಾಗಿದೆ. PSI Civil, ESI, RSI, KSRP, KSISF, Wireless, Detective, Intelligence, Asst Instructor, Fire Officer, JE, (AE) ಮತ್ತು PSI, PC ಮತ್ತು ಗ್ರೂಪ್ ಸಿ ಹುದ್ದೆಗಳಿಗಾಗಿ ರಚಿಸಲಾದ ಕೃತಿಯಾಗಿದೆ. ಜೊತೆಗೆ ಮಾದರಿಯಾದ OMR ಹಾಳೆಗಳನ್ನು ಸಹ ನೀಡಲಾಗಿದೆ. KK ಮತ್ತು NKK ಯ ಎಲ್ಲ ಪ್ರಶ್ನೆಪತ್ರಿಕೆಗಳನ್ನು ಸಹ ಒಳಗೊಂಡಿದೆ.