Description
ಸ್ಪರ್ಧಾತ್ಮಕ ಪರೀಕ್ಷಾಗಳ ಮಾರ್ಗದರ್ಶಕರು ಶ್ರೀಯುತರು ಎಂ.ಎ. ಬಡೇಮಿಯಾ ರವರು ರಚಿಸಿರುವ ಸ್ಪರ್ಧಾ ಭೂಗೋಳಶಾಸ್ತ್ರ ಎಂಬ ಪುಸ್ತಕದಲ್ಲಿ ಕರ್ನಾಟಕದ ಭೂಗೋಳ, ಭಾರತದ ಭೂಗೋಳ, ಪ್ರಾಕೃತಿಕ ಭೂಗೋಳ, ಪ್ರಪಂಚದ ಭೂಗೋಳ, ವಿಷಯಗಳನ್ನು ಸಹವಿಸ್ತರವಾಗಿ ಈ ಪುಸ್ತಕದಲ್ಲಿ ನೀಡಲಾಗಿದ್ದು ಈ ಪುಸ್ತಕವು IAS, KAS, NET, SLET, PSI, PDO, FDA, SDA, B.ED, D.ED, GROUP-C, PC, GPSTR, HSTR ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾದ ಪುಸ್ತಕವಾಗಿರುತ್ತದೆ.
* ವಿಶೇಷವಾಗಿ ಈ ಪುಸ್ತಕವು ಸ್ನಾತಕೋತರ ಪದವಿ ಮತ್ತು ಪದವಿ ತರಬೇತಿಗಳಿಗೆ ಮತ್ತು ಸ್ಪರ್ಧಾತ್ಮಕ ಪರೀಕ್ಷಾಗಳಿಗೂ ಉಪಯುಕ್ತವಾಗಿದೆ.
* ಈ ಪುಸ್ತಕದಲ್ಲಿ NCERT ಪಠ್ಯಕ್ರಮಕ್ಕೆ ಅನುಗುಣವಾಗಿ ಈ ಕೃತಿಯನ್ನು ರಚಿಸಲಾಗಿದೆ.
* ಈ ಪುಸ್ತಕವು ಭೂಗೋಳಶಾಸ್ತ್ರಕ್ಕೆ ಸಂಬಧಿಸಿದ ಪ್ರಚಲಿತ ಘಟನೆಗಳನ್ನು ಸಹ Update ಮಡಲಾಗಿದೆ.
* ಸ್ಪರ್ಧಾ ಭೂಗೋಳಶಾಸ್ತ್ರ ಎಂಬ ಪುಸ್ತಕವು 15ನೇ ಪರಿಷ್ಕೃತ ಮುದ್ರಣವಾಗಿದೆ.