Description
ಸಾಮಾನ್ಯ ಅಧ್ಯಯನ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ರಚಿತವಾದ ಕೈಪಿಡಿ ಎಂಬ ಪುಸ್ತಕದ ಲೇಖಕರಾದ ರುಕ್ಮಿಣಿ ಎಂ.ವಿ ರವರು ರಚಿಸಿರುವ ಪುಸ್ತಕವಾಗಿದೆ. ಈ ಪುಸ್ತಕವು UPSC, GATE, NDA, NEET, CLAT, CA, UGC-NET, K.SET, NID, CAT, IIT – JEE ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ವಿಷಯಗಳನ್ನು ಒಳಗೂಂಡಿರುವ ಪುಸ್ತಕವಾಗಿದೆ.