Description
ಕಲ್ಯಾಣ ಕರ್ನಾಟಕದ ಧೃವತಾರೆ ಎಂದೆ ಖ್ಯಾತಿಯಾದ ಶ್ರೀಯುತರು ದ್ರೋಣಾಚಾರ್ಯ ಅಕಾಡಮಿಯ ಮಾರ್ಗದರ್ಶಕರಾದ ಶ್ರೀ ಹುಸೇನಪ್ಪ ನಾಯಕ ರವರು “ಸಾಧನೆಯ ಹಾದಿಗೊಂದು ಹೊತ್ತಿಗೆ” ಎಂಬ ಕೈ ಬರಹದೊಂದಿಗೆ ಹೊರತಂದಿರುವ ಸಮಾಜ ವಿಜ್ಞಾನ (Social Science) ಎಂಬ ಪುಸ್ತಕವು DSERT 5 ನೇ ತರಗತಿಯಿಂದ 10ನೇ ತರಗತಿಯವರೆಗಿನ ಹಾಗೂ ಪ್ರಥಮ ಮತ್ತು ದ್ವಿತೀಯ PUC ಪಠ್ಯಕ್ರಮ ಆಧಾರಿತವಾಗಿ ಈ ಪುಸ್ತಕವನ್ನು ರಚಿಸಲಾಗಿದೆ.
* ಈ ಪುಸ್ತಕವು KAS, KARTET, FDA, SDA, KPSC GROUP-C, PSI, PDO, PC, VAO, CTI, SDAA, KSRTC, BMTC, KEA EXAMS, ತೋಟಗಾರಿಕೆ ಇಲಾಖೆ, ಭೂಮಾಪಕರ ನೇಮಾಕಾತಿ ಹಾಗೂ ಮುಂತಾದವುಗಳು ಸೇರಿದಂತೆ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತುಂಬ ಉಪಯುಕ್ತವಾದ ಪುಸ್ತಕವಾಗಿದೆ.
ಈ ಪುಸ್ತಕದಲ್ಲಿ ಒಳಗೊಂಡಿರುವ ಪಠ್ಯಕ್ರಮದ ವಿಷಯಗಳು:
- ಇತಿಹಾಸ (History)
- ರಾಜಕೀಯ ಶಾಸ್ತ್ರ (Political Science)
- ಭೂಗೋಳ ಶಾಸ್ತ್ರ (Geography)
- ಸಮಾಜ ಶಾಸ್ತ್ರ (Sociology)
- ಅರ್ಥಶಾಸ್ತ್ರ (Economics)
- ವ್ಯವಹಾರ ಅಧ್ಯಯನ (Business Studies)
* ಈ ಪುಸ್ತಕವು ವಿಶೇಷವಾಗಿ ಶಿಕ್ಷಕರ ನೇಮಕಾತಿ ಪರೀಕ್ಷೆಗಳಾದ TET, GPSTR & HSTR ತಯಾರಿಗೆ ಅತಿ ಅವಶ್ಯಕವಾದ ಸಮಾಜ ವಿಜ್ಞಾನ ವಿಷಯಗಳ ಪೂರ್ಣ ಪ್ರಮಾಣದ ಅಧ್ಯಯನ ಸಾಮಗ್ರಿಗಳನ್ನು ಒಳಗೊಂಡಿರುವ ಏಕೈಕ ಕೈಪಿಡಿಯಾಗಿದೆ.
* ಸಮಾಜ ವಿಜ್ಞಾನ (Social Science) ಪುಸ್ತಕದಲ್ಲಿ ಪ್ರತಿ ವಿಷಯವನ್ನೂ ಸ್ಪರ್ಧಾತ್ಮಕ ಪರೀಕ್ಷೆಗಳ ದೃಷ್ಟಿಯಿಂದ ಸುಲಭವಾಗಿ ಅರ್ಥವಾಗುವಂತೆ ವಿಶ್ಲೇಷಿಸಲಾಗಿದೆ.
* ಸಮಾಜ ವಿಜ್ಞಾನ (Social Science) ಪುಸ್ತಕವು ಪ್ರಥಮ ಪರಿಷ್ಕೃತ ಮುದ್ರಣವಾಗಿದೆ.






