Description
ಸನ್‌ಸ್ಟಾರ್ ಪಬ್ಲಿಕೇಷನ್‌ರವರಿಂದ ಮೂಡಿಬಂದಿರುವ ಸನ್‌ಸ್ಟಾರ್ ಮಾರ್ಗದರ್ಶಿ SSC ಕಾನ್ಸ್ ಟೇಬಲ್ GD ಎಂಬ ಪುಸ್ತಕದ ಲೇಖಕರಾದ ಶ್ರೀಯುತರು ಡಿ.ಎನ್.ಮಂಜುನಾಥ, ಎಸ್. ಸಿ. ರಾಜೇಂದ್ರ, ಗೀತಾ ಶ್ರೀನಿವಾಸನ್ ರವರು ಸರಳವಾದ ರೀತಿಯಲ್ಲಿ ಸ್ಪರ್ಧಾರ್ಥಿಗಳಿಗೆ ಈ ಪುಸ್ತಕವನ್ನು ನೀಡಲಾಗಿದ್ದು ಈ ಪುಸ್ತಕವು ಸಾಮಾನ್ಯ ಬುದ್ಧಿವಂತಿಕೆ ಮತ್ತು ಸೂಕ್ತ ಕಾರಣ ಕೊಡುವಿಕೆ ಸಾಮಾನ್ಯ ಜ್ಞಾನ ಮತ್ತು ಸಾಮಾನ್ಯ ಜಾಗೃತಿ ಪ್ರಾಥಮಿಕ ಗಣಿತ ಇಂಗ್ಲಿಷ್ ಹಾಗೂ ಮುಂತಾದ ವಿಷಯಗಳನ್ನು ಒಳಗೊಂಡಿರುವ ಪುಸ್ತಕವಾಗಿದೆ.
* ಈ ಪುಸ್ತಕವು KSEAB – ನೂತನ ಮಾದರಿ ಪ್ರಶ್ನೆ ಪತ್ರಿಕೆ ಉತ್ತರ ಸಹಿತ ನೀಡಲಾಗಿದೆ.
* ನೂತನ ಮೂರು ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಉತ್ತರ ಸಹಿತ ನೀಡಲಾಗಿದೆ.
* ನೂತನ ಎರಡು ಮಾದರಿ ಪ್ರಶ್ನೆ ಪತ್ರಿಕೆಗಳನ್ನು (ಅಭ್ಯಾಸಕ್ಕಾಗಿ) ಉತ್ತರ ಸಹಿತ ನೀಡಲಾಗಿದೆ.
* ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳನ್ನು 2023 ರಿಂದ 2025 ರ ವರೆಗೆ ಉತ್ತರ ಸಹಿತ ವಿವರಿಸಲಾಗಿದೆ.
* 2025 – 2026 II PUC ನೂತನ ಪಠ್ಯಕ್ರಮ ಆಧಾರಿತವಾಗಿ ರಚಿಸಲಾಗಿದೆ.






