Description
ಸಂಶೋಧನ ವಿಧಾನ ಎಂಬ ಪುಸ್ತಕದ ಲೇಖಕರಾದ ರುಕ್ಮಿಣಿ ಎಂ.ವಿ ರವರು ರಚಿಸಿರುವ ಪುಸ್ತಕವಾಗಿದೆ. ಈ ಪುಸ್ತಕವು ಸಮಾಜ ವಿಜ್ಞಾನಗಳ ಯಾವುದೇ ಕ್ಷೇತ್ರದಲ್ಲಿ ಸಂಶೋಧನೆ ಕೈಗೊಳ್ಳುವ ಎಲ್ಲಾ ವಿದ್ಯಾರ್ಥಿಗಳಿಗೆ ಇದು ಉಪಯುಕ್ತ ಕೈಪಿಡಿ. ಪಿ.ಹೆಚ್.ಡಿಗಾಗಿ ಸಂಶೋಧನೆ ನಡೆಸುವವರಿಗೊಂದು ಮಾರ್ಗದರ್ಶಿ ಪುಸ್ತಕವಾಗಿದೆ.
* ಸಂಶೋಧನೆ ಮಾಡಲು ಹೊರಡುವವರಿಗೆ ಹೆಜ್ಜೆ ಹೆಜ್ಜೆಗೂ ಮಾರ್ಗದರ್ಶಕವಾಗಿರಬಲ್ಲದು. ಸಂಶೋಧನಾ ವಿಷಯವನ್ನು ಆಯ್ಕೆ ಮಾಡುವುದರಿಂದ ಹಿಡಿದು ಸಂಶೋಧನಾ ಪುಸ್ತಕವನ್ನು ಮಂಡಿಸುವುದನ್ನು ಒಳಗೊಂಡಂತೆ ಸಂಶೋಧನೆ ನಡೆಸಿ ಕೊನೆಗೆ “ಸಂಶೋಧನಾ ವರದಿ ತಯಾರಿಸುವ ಕ್ರಮದೊಂದಿಗೆ ಅದನ್ನು ವಿದ್ಯುಕ್ತವಾಗಿ ಸಲ್ಲಿಸುವವರೆಗೆ ಕಟ್ಟ ಕಡೆಗೆ” ಮೌಖಕ ಸಂದರ್ಶನಕ್ಕೆ ಹೇಗೆ ಸಿದ್ಧವಾಗಬೇಕೆಂಬುದರ ಬಗ್ಗೆ ಕೂಡ ಇದರಲ್ಲಿ ಕೆಲವು ಉಪಯುಕ್ತ ಮಾಹಿತಿ ಹಾಗೂ ಸಲಹೆಗಳಿವೆ.
* ಈ ಪುಸ್ತಕವು ಪದವೀಧರರಿಗೂ ಹಾಗೂ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ವಿಷಯಗಳನ್ನು ಒಳಗೂಂಡಿರುವ ಪುಸ್ತಕವಾಗಿದೆ.