Description
ಚಾಣಕ್ಯ ಕರಿಯರ್ ಅಕಾಡೆಮಿ, ವಿಜಯಪುರ ಇವರ ಪ್ರಕಾಶನದಿಂದ ಮೂಡಿಬಂಡಿರುವ ಮೆಂಟಲ್ ಎಬಿಲಿಟಿ Mental Ability ಪುಸ್ತಕವು ಜೈಪಾಲ್ ರೆಡ್ಡಿ ಇವರಿಂದ ರಚಿತವಾಗಿದ್ದು, ಈ ಪುಸ್ತಕವು KAS PSI HSTR GPSTR Banking FDA SDA NTSE – NMMS ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾಗಿದೆ.
ಪುಸ್ತಕದ ಪರಿವಿಡಿ
- ಸರಣಿ/ಶ್ರೇಣಿ – Series
- ಸಾಮ್ಯತೆ – Analogy
- ಭಿನ್ನವಾದವುಗಳನ್ನು ಗುರುತಿಸುವುದು – Finding The Odd ones
- ಸಂಖ್ಯೆಗಳ ಸಂಬಂಧ – Relationship of Numbers
- ವೆನ್ ನಕ್ಷೆಗಳು – Venn Diagrams
- ಆಕೃತಿಗಳ ಸಂಖ್ಯೆ ಏಣಿಸುವುದು – Counting Number of Figures
- ವಯಸ್ಸು – Age
- ದಿನಸೂಚಿ – Calendar
- ದಿಕ್ಕುಗಳು – Directions
- ಸ್ಥಾನ ಹೊಂದಾಣಿಕೆ – Seating/Placing Arrangement
- ರಕ್ತ ಸಂಬಂಧಗಳು – Blood Relations
- ಅಕ್ಷರ / ಅಂಕಿ ಮಾಲೆ ಪರೀಕ್ಷೆ – Alpha Numerical Sequence Test
- ಹೇಳಿಕೆ ಮತ್ತು ತೀರ್ಮಾನಗಳು – Statement & Conclusions
- ದಾಳ – Dice
- ಗುಪ್ತ ಸಂಕೇತಗಳು – Coding & De-Coding
- ಗಡಿಯಾರ – Clock
- ಕಾಲ, ದೂರ ಮತ್ತು ವೇಗ – Time, Distance & Speed
- ಕಾಲ ಮತ್ತು ಕೆಲಸ – Time & Work
- ರೈಲಿನ ಸಮಸ್ಯೆ – Train Problem
- ಸರಳೀಕರಣ – Simplification






