Description
ಸ್ಪರ್ಧಾತ್ಮಕ ಪರೀಕ್ಷಾಗಳ ಮಾರ್ಗದರ್ಶಕರು ಹಾಗೂ ಶ್ರೀಯುತರು ಶಾಂತಪ್ಪ ಸರ್ SHANTAPPA KURUBAR ರವರು ತಮ್ಮದೆ ಆದ ಶೈಲಿಯಲ್ಲಿ ರಚಿಸಿರುವ “ಭಾರತೀಯ ಸಂವಿಧಾನ HYT ಪುಸ್ತಕ ” ಎಂಬ ಪುಸ್ತಕವನ್ನು ಸರಳವಾದ ರೀತಿಯಲ್ಲಿ ಸ್ಪರ್ಧಾರ್ಥಿಗಳಿಗೆ ನೀಡಲಾಗಿದ್ದು ಈ ಪುಸ್ತಕವು, KAS, KPSC, KEA, PSI, ESI, PDO, FDA, SDA, PC, K SET, VAO, GROUP- C ಮತ್ತು ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾದ ಪುಸ್ತಕವಾಗಿರುತ್ತದೆ.
ಪುಸ್ತಕದ ಪ್ರಮುಖ ವೈಶಿಷ್ಟ್ಯಗಳು (Key Features)
- HYT + PYQ ಆಧಾರಿತ High-Yield Topics ಮತ್ತು ಹಿಂದಿನ ವರ್ಷಗಳ ಪ್ರಶ್ನೆ ಪತ್ರಿಕೆಗಳ (Previous Year Questions) ಆಳವಾದ ವಿಶ್ಲೇಷಣೆ.
- KAS + IAS Mains Questions ಮುಖ್ಯ ಪರೀಕ್ಷೆಯ ಸಿದ್ಧತೆಗೂ ಸಹಕಾರಿಯಾಗುವಂತೆ KAS ಮತ್ತು IAS Mains ಪ್ರಶ್ನೆಗಳನ್ನು ಸೇರಿಸಲಾಗಿದೆ.
- ಪರಿಪೂರ್ಣ ಮಾರ್ಗದರ್ಶನ UPSC, KPSC ಮತ್ತು KEA ಪರೀಕ್ಷೆ ಬರೆಯುವ ಪ್ರತಿಯೊಬ್ಬ ಆಕಾಂಕ್ಷಿಯೂ ಓದಲೇಬೇಕಾದ ಅತ್ಯುತ್ತಮ ಪುಸ್ತಕ.






